ಕೋವಿಡ್ ಲಸಿಕೆ ತೆಗೆದುಕೊಂಡರೆ ನಪುಂಸಕತ್ವ ಬರೋದು ನಿಜವೇ?

ನವದೆಹಲಿ: ಕರೊನಾ ವಿರುದ್ಧದ ಲಸಿಕೆಗೆ ಸಂಬಂಧಿಸಿದಂತೆ ಭಾರಿ ಊಹಾಪೋಹಗಳು ಹರಿದಾಡಿವೆ. ಯಾವುದು ಸತ್ಯ, ಯಾವುದು ಸುಳ್ಳು ಎಂದು ನಂಬಲಾಗದಂಥ ಅಪಪ್ರಚಾರಗಳು ಕೂಡ ನಡೆದುಹೋಗಿವೆ. ಅವು ಒಂದಲ್ಲ ಒಂದು ರೀತಿಯಲ್ಲಿ ಇನ್ನೂ ಚಲಾವಣೆಯಲ್ಲಿವೆ. ಈ ನಡುವೆ ಕರೊನಾ ಲಸಿಕೆ ತೆಗೆದುಕೊಂಡರೆ ನಪುಂಸಕತ್ವ ಬರುತ್ತದೆ ಎಂಬ ಮಾತುಗಳೂ ಕೇಳಿಬಂದಿವೆ, ಬರುತ್ತಲೇ ಇವೆ. ಎದೆಹಾಲುಣಿಸುವ ಸ್ತ್ರೀಯರು ಲಸಿಕೆ ತೆಗೆದುಕೊಳ್ಳಬಾರದು, ಲಸಿಕೆ ತೆಗೆದುಕೊಂಡರೆ ಸ್ತ್ರೀ-ಪುರುಷರ ಸಂತಾನೋತ್ಪತ್ತಿ ಶಕ್ತಿ ಕುಂದುತ್ತದೆ ಎಂಬೆಲ್ಲ ಹೇಳಿಕೆಗಳ ಸಂಬಂಧ ಇದೀಗ ಕೇಂದ್ರ ಆರೋಗ್ಯ ಸಚಿವಾಲಯವೇ ಸ್ಪಷ್ಟನೆ ನೀಡಿದೆ. ಇದನ್ನೂ … Continue reading ಕೋವಿಡ್ ಲಸಿಕೆ ತೆಗೆದುಕೊಂಡರೆ ನಪುಂಸಕತ್ವ ಬರೋದು ನಿಜವೇ?