ಅಪ್ಪುಗೆ ಇಂಟ್ರೊಡಕ್ಷನ್ ಬೇಕಾ?; ‘ಜೇಮ್ಸ್​’ ಟ್ರೇಡ್​​ಮಾರ್ಕ್​ ಹಾಡು ಬಿಡುಗಡೆ

ಬೆಂಗಳೂರು: ಇವ್ರ ಬಗ್ಗೆ ನಿಂಗೆ ಇಂಟ್ರೊಡಕ್ಷನ್ ಬೇಕಾ … ಇವ್ರ ಬಗ್ಗೆ ನಿಂಗೆ ಇನ್ಪಮೇಶನ್ ಬೇಕಾ … ಎಲ್ಲ ಹೇಳತೀನಿ ಕೇಳಿ ಕೇಳಿ ಸೌಂಡ್ ಜಾಸ್ತಿ ಮಾಡೋಲೇ …- ಹೀಗೆ ಶುರುವಾಗುತ್ತದೆ ಶಿವರಾತ್ರಿ ಪ್ರಯುಕ್ತ ಮಂಗಳವಾರ ಬಿಡುಗಡೆಯಾದ ‘ಜೇಮ್್ಸ’ ಚಿತ್ರದ ಹೊಸ ಹಾಡು. ‘ಟ್ರೇಡ್​​ಮಾರ್ಕ್​’ ಎನ್ನುವ ಈ ಹಾಡು ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ಪುನೀತ್ ರಾಜಕುಮಾರ್ ಕಡಿಮೆ ಕಾಣುತ್ತಾರೆ. ಅವರ ಬಗ್ಗೆ ಗುಣಗಾನ ಮಾಡುವುದಕ್ಕೆ ರಚಿತಾ ರಾಮ್ ಚಂದನ್ ಶೆಟ್ಟಿ, ಚರಣ್ ರಾಜ್, ಆಶಿಕಾ … Continue reading ಅಪ್ಪುಗೆ ಇಂಟ್ರೊಡಕ್ಷನ್ ಬೇಕಾ?; ‘ಜೇಮ್ಸ್​’ ಟ್ರೇಡ್​​ಮಾರ್ಕ್​ ಹಾಡು ಬಿಡುಗಡೆ