5ಜಿ ಮೊಬೈಲ್​ನಿಂದ ಕ್ಯಾನ್ಸರ್…! ಇದು ನಿಜವೇ?

ಬೆಂಗಳೂರು: ರಾತ್ರಿ ಮಲಗುವಾಗ ಮೊಬೈಲ್ ಅನ್ನು ತಲೆಯ ಹತ್ತಿರ ಇಟ್ಟುಕೊಂಡರೆ ಅಥವಾ ಜೇಬಿನಲ್ಲಿ ಹೆಚ್ಚು ಹೊತ್ತು ಇಟ್ಟುಕೊಂಡರೆ ಕ್ಯಾನ್ಸರ್ ಬರುತ್ತದೆ ಎಂದು ಹೇಳುವುದು ಸರ್ವೇ ಸಾಮಾನ್ಯ. ಈಗ ಮತ್ತೊಂದು ಆತಂಕ ಶುರುವಾಗಿದೆ. ಈಗಾಗಲೇ ಭಾರತದಲ್ಲಿ 5ಜಿ ಇಂಟರ್ನೆಟ್ ಆರಂಭವಾಗಿದೆ. ಅದರೊಂದಿಗೆ ಅದರ ಬಗ್ಗೆ ಟೀಕೆಗಳು ಕೂಡ ಕೇಳಿಬರುತ್ತಿವೆ. ಈಗಾಗಲೇ ಬಳಕೆಯಲ್ಲಿರುವ 4ಜಿ ನೆಟ್​ವರ್ಕ್​ಗೆ ಹೋಲಿಸಿದರೆ 5ಜಿ ನೆಟ್​ವರ್ಕ್​ ಸುಮಾರು 5 ರಿಂದ 10 ಪಟ್ಟು ಚುರುಕಾಗಿದೆ. ಆದರೆ 5ಜಿ ನೆಟ್​ವರ್ಕ್​ನಿಂದ ಬರುವ ರೇಡಿಯೇಷನ್​ ಮನುಷ್ಯನ ದೇಹದ ಮೇಲೆ … Continue reading 5ಜಿ ಮೊಬೈಲ್​ನಿಂದ ಕ್ಯಾನ್ಸರ್…! ಇದು ನಿಜವೇ?