ಲಸಿಕೆ ಹಾಕಿಸಿಕೊಂಡಿದ್ದ ವೈದ್ಯರಿಗೂ ಕೋವಿಡ್​​-19 ಪಾಸಿಟಿವ್​; ಏಳು ವೈದ್ಯರಲ್ಲಿ ಸೋಂಕು ಪತ್ತೆ!

ಚಾಮರಾಜನಗರ: ದೇಶ ಮಾತ್ರವಲ್ಲ ಜಗತ್ತಿನಾದ್ಯಂತ ಕರೊನಾ ವಿರುದ್ಧ ಲಸಿಕೆ ಸಿಕ್ಕ ಖುಷಿಯ ನಡುವೆ ಬಹಳಷ್ಟು ಬೇಸರದ ಸಂಗತಿಗಳೂ ಬೆಳಕಿಗೆ ಬಂದಿದ್ದವು. ಲಸಿಕೆ ಪಡೆದರೂ ಸೋಂಕು ತಗುಲಿದ, ಲಸಿಕೆ ಪಡೆದ ಮೇಲೆ ಅಸ್ವಸ್ಥಗೊಂಡ ಅಥವಾ ಸಾವಿಗೀಡಾದಂತಹ ಪ್ರಕರಣಗಳು ಕೂಡ ವರದಿಯಾಗಿವೆ. ಇದೀಗ ಲಸಿಕೆ ಪಡೆದ ವೈದ್ಯರಲ್ಲೂ ಸೋಂಕು ಕಾಣಿಸಿರುವುದು ಕುತೂಹಲ ಹಾಗೂ ಆತಂಕ ಮೂಡಿಸಿದೆ. ಲಸಿಕೆ ಹಾಕಿಸಿಕೊಂಡ ವೈದ್ಯರಲ್ಲೂ ಕೋವಿಡ್​-19 ಪಾಸಿಟಿವ್ ದೃಢಪಟ್ಟಿದೆ. ಅಂದಹಾಗೆ ಇದು ದೂರದ ಯಾವುದೋ ರಾಜ್ಯ ಅಥವಾ ದೇಶದಲ್ಲಿ ಆಗಿರುವಂಥದ್ದಲ್ಲ. ಕರ್ನಾಟಕದ ಚಾಮರಾಜನಗರದಲ್ಲೇ ಇಂಥದ್ದೊಂದು … Continue reading ಲಸಿಕೆ ಹಾಕಿಸಿಕೊಂಡಿದ್ದ ವೈದ್ಯರಿಗೂ ಕೋವಿಡ್​​-19 ಪಾಸಿಟಿವ್​; ಏಳು ವೈದ್ಯರಲ್ಲಿ ಸೋಂಕು ಪತ್ತೆ!