500 ರೂ. ನಕಲಿ ನೋಟು ನೀಡಿ ವೈದ್ಯರಿಗೆ ಮೋಸ ಮಾಡಿದ ರೋಗಿ ; ಡಾಕ್ಟರ್​​ ಮಾಡಿದ್ದೇನು?

ಹೈದರಾಬಾದ್​: ಡಿಜಿಟಲ್​ ಇಂಡಿಯಾಕ್ಕೆ ಜನರು ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಈಗಂತೂ ಆನ್ ಲೈನ್ ಪೇಮೆಂಟ್ ಮಾಡಲಾಗುತ್ತಿದೆ.. ಇನ್ನೂ ಕೆಲವರು ನೋಟುಗಳಿಗೆ ಆದ್ಯತೆ ನೀಡುತ್ತಾರೆ. ವೈದ್ಯರ ಬಳಿಗೆ ಬಂದ ರೋಗಿ 500 ರೂ.ನ ನಕಲಿ ನೋಟು ನೀಡಿ ಎಸ್ಕೇಪ್​​ ಆಗಿರುವ ಘಟನೆ ನಡೆದಿದೆ.  ಇದನ್ನೂ ಓದಿ: ಕಲಘಟಗಿ ಮಾಜಿ ಶಾಸಕ ಸಿಎಮ್‌ ನಿಂಬಣ್ಣವರ್ ನಿಧನ ಡಾ. ಮನನ್ ವೋರಾ ಅವರು ಮೂಳೆ ಶಸ್ತ್ರಚಿಕಿತ್ಸಕ ಮತ್ತು ಆರೋಗ್ಯ ವಿಷಯ ಬರಹಗಾರರಾಗಿದ್ದಾರೆ. ಇತ್ತೀಚೆಗೆ, ಅವರು ಸಾಮಾಜಿಕ ಮಾಧ್ಯಮದಲ್ಲಿ ಹೊಸ ಅನುಭವವನ್ನು ಹಂಚಿಕೊಂಡಿದ್ದಾರೆ. … Continue reading 500 ರೂ. ನಕಲಿ ನೋಟು ನೀಡಿ ವೈದ್ಯರಿಗೆ ಮೋಸ ಮಾಡಿದ ರೋಗಿ ; ಡಾಕ್ಟರ್​​ ಮಾಡಿದ್ದೇನು?