13 ತಿಂಗಳುಗಳಲ್ಲಿ ಮೂರು ಬಾರಿ ಕರೊನಾಕ್ಕೆ ತುತ್ತಾದ ವೈದ್ಯೆ! ಲಸಿಕೆ ಪಡೆದ ಮೇಲೆ ಎರಡು ಬಾರಿ ಸೋಂಕು ದೃಢ

ಮುಂಬೈ: ಕರೊನಾ ಒಂದು ಬಾರಿ ಬಂದರೇ ಅದರಿಂದ ನರಕ ಯಾತನೆ ಅನುಭವಿಸಿದವರು ಸಾಕಷ್ಟು ಜನರಿದ್ದಾರೆ. ಆದರೆ ಇಲ್ಲೊಬ್ಬ ವೈದ್ಯೆಗೆ ಒಂದಲ್ಲ, ಎರಡಲ್ಲ ಬರೋಬ್ಬರಿ ಮೂರು ಬಾರಿ ಕರೊನಾ ಬಂದಿದೆ. ಕರೊನಾ ಲಸಿಕೆ ಪಡೆದ ನಂತರವೂ ಎರಡು ಬಾರಿ ಕರೊನಾ ಬಂದಿದ್ದಾಗಿ ಆಕೆ ಹೇಳಿಕೊಂಡಿದ್ದಾಳೆ. ಮಹಾರಾಷ್ಟ್ರದ ಮುಂಬೈನ ಮುಲುಂದ್ ಪ್ರದೇಶದಲ್ಲಿರುವ ವೀರ ಸಾವರ್ಕರ್ ಆಸ್ಪತ್ರೆಯಲ್ಲಿ ಕರೊನಾ ವಾರ್ಡ್​ನಲ್ಲಿ ಕೆಲಸ ಮಾಡುತ್ತಿರುವ ವೈದ್ಯೆ ಸೃಷ್ಟಿ ಹಲ್ಲಾರಿ (26) ಈ ರೀತಿ ಮೂರು ಬಾರಿ ಕರೊನಾಕ್ಕೆ ತುತ್ತಾದಾಕೆ. ಆಕೆಗೆ ಕಳೆದ ವರ್ಷ … Continue reading 13 ತಿಂಗಳುಗಳಲ್ಲಿ ಮೂರು ಬಾರಿ ಕರೊನಾಕ್ಕೆ ತುತ್ತಾದ ವೈದ್ಯೆ! ಲಸಿಕೆ ಪಡೆದ ಮೇಲೆ ಎರಡು ಬಾರಿ ಸೋಂಕು ದೃಢ