ಫಾಸ್ಟ್​ಟ್ಯಾಗ್​ ರೀಚಾರ್ಜ್​ ಮಾಡಲು ಹೋಗಿ ಫಾಸ್ಟಾಗಿ ಹಣ ಕಳಕೊಂಡ ವೈದ್ಯ

ನವದೆಹಲಿ: ಸೈಬರ್‌ ಕಳ್ಳರು ಈಗ ಆನ್‌ಲೈನ್ ವಂಚನೆಗಳನ್ನು ಮಾಡಲು ಫಾಸ್ಟ್​ಟ್ಯಾಗ್​ ಅನ್ನು ಸಾಧನವಾಗಿ ಬಳಸುತ್ತಿದ್ದಾರೆ . ಆನ್‌ಲೈನ್ ಸರ್ಚ್ ಇಂಜಿನ್‌ನಲ್ಲಿ ಲಭ್ಯವಿರುವ ಬ್ಯಾಂಕ್‌ನ ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ತನ್ನ ಫಾಸ್ಟ್ಯಾಗ್ ಖಾತೆಯನ್ನು ರೀಚಾರ್ಜ್ ಮಾಡಲು ಪ್ರಯತ್ನಿಸಿದ ನಂತರ ಮೀರಾ ರೋಡ್‌ನಲ್ಲಿರುವ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿರುವ 34 ವರ್ಷದ ವೈದ್ಯರೊಬ್ಬರು ಬರೋಬ್ಬರಿ ರೂ.99,000 ಕಳೆದುಕೊಂಡಿದ್ದಾರೆ. ಇದನ್ನೂ ಓದಿ: ಫಾಸ್ಟ್‌ಟ್ಯಾಗ್ ಇಲ್ಲದಿದ್ರೆ ಡಬಲ್ ಶುಲ್ಕ ವಸೂಲಿ: ಟೋಲ್‌ಗಳಲ್ಲಿ ಸಿಬ್ಬಂದಿ ಜತೆ ಸವಾರರ ವಾಗ್ವಾದ ದೂರುದಾರರು ತಮ್ಮ ಕಾರಿನಲ್ಲಿ … Continue reading ಫಾಸ್ಟ್​ಟ್ಯಾಗ್​ ರೀಚಾರ್ಜ್​ ಮಾಡಲು ಹೋಗಿ ಫಾಸ್ಟಾಗಿ ಹಣ ಕಳಕೊಂಡ ವೈದ್ಯ