ಹೆರಿಗೆ ಮಾಡಿಸಲಿಕ್ಕೂ ಲಂಚ ಕೇಳಿದ ವೈದ್ಯ; ದಾಳಿ ವೇಳೆ ಮನೆಯಲ್ಲಿತ್ತು ಕೋಟಿಗೂ ಅಧಿಕ ಹಣ!

ನವದೆಹಲಿ: ಅನಾರೋಗ್ಯದ ಸಂದರ್ಭ ಚಿಕಿತ್ಸೆ ನೀಡುವ, ಜೀವ ಉಳಿಸುವ ವೈದ್ಯರನ್ನು ದೇವರ ಸಮಾನ ಎಂಬಂತೆ ನೋಡುತ್ತಾರೆ. ಆದರೆ ಅದಕ್ಕೆ ಅಪವಾದ ಎಂಬಂತೆ ಅಂಥ ಸಂಕಷ್ಟದ ಸಮಯದಲ್ಲೂ ಹಣಕ್ಕೆ ಹಪಾಹಪಿಸುವ ದುರುಳರೂ ಇದ್ದಾರೆ. ಆ ರೀತಿಯ ಧನದಾಹಿ ವೈದ್ಯನೊಬ್ಬ ಕೊನೆಗೂ ಸಿಕ್ಕಿಹಾಕಿಕೊಂಡಿದ್ದಾನೆ. ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೆರಿಗೆಗಾಗಿ ದಾಖಲಾಗಿದ್ದ ಬಡ ಮಹಿಳೆಯಿಂದಲೂ ಹಣ ಕೀಳಲು ಈ ವೈದ್ಯ ಮುಂದಾಗಿದ್ದ. ಸಿಜೇರಿಯನ್​ ಮಾಡಿಸುವ ಅಗತ್ಯವಿದೆ, ಅದಕ್ಕಾಗಿ 8 ಸಾವಿರ ರೂ. ಕೊಡಬೇಕು ಎಂದು ಲಂಚಕ್ಕೆ ಕೈಯೊಡ್ಡಿದ್ದ. ಬಳಿಕ ಈ ಮಾಹಿತಿ … Continue reading ಹೆರಿಗೆ ಮಾಡಿಸಲಿಕ್ಕೂ ಲಂಚ ಕೇಳಿದ ವೈದ್ಯ; ದಾಳಿ ವೇಳೆ ಮನೆಯಲ್ಲಿತ್ತು ಕೋಟಿಗೂ ಅಧಿಕ ಹಣ!