ಆಪರೇಷನ್​ ಥಿಯೇಟರ್​​ನಲ್ಲಿ ಪ್ರೀ ವೆಡ್ಡಿಂಗ್ ಚಿತ್ರೀಕರಣ! ವಿಡಿಯೋ ವೈರಲ್..

ಚಿತ್ರದುರ್ಗ: ಈಗಂತೂ ಪ್ರೀ ವೆಡ್ಡಿಂಗ್ ಫೋಟೋಶೂಟ್‌ಗಳದ್ದೇ ಕಾರು ಬಾರು. ಮುದುವೆಗೂ ಮುಂಚೆ ಏಕಾಂತ ಸ್ಥಳದಲ್ಲಿ ಪ್ರೇಮಿಗಳಂತೆ ಬಗೆ ಬಗೆಯ ಫೋಟೋಶೂಟ್‌ಗಳನ್ನು ಮಾಡಿಸಿಕೊಳ್ಳಲು ಯುವ ಜನತೆ ಹಾತೊರೆಯುತ್ತದೆ. ಇದೊಂದು ಟ್ರೆಂಡಿ ಫೋಟೋಶೂಟ್ ಆಗಿ ವಿಶ್ವ ವ್ಯಾಪಕವಾಗಿದೆ. ಆದರೆ ಆ ಫೋಟೋಶೂಟ್​ ಎಲ್ಲಿ ಮಾಡ್ತೀವಿ ಅನ್ನೋದು ಮುಖ್ಯವಾಗಿದೆ. ಇಲ್ಲೊಬ್ಬ ಜವಾಬ್ದಾರಿಯುತ ಸ್ಥಾನದಲ್ಲಿರುವ ವೈದ್ಯ ಆಪರೇಷನ್​ ಥಿಯೇಟರ್​ನಲ್ಲಿ ಶೂಟ್​ ಮಾಡಿದ್ದಾನೆ. ಇನ್ನಷ್ಟು ಮಾಹಿತಿ ಇಲ್ಲಿದೆ ನೋಡಿ… ಆಪರೇಷನ್​ ಥಿಯೇಟರ್​​ನಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ನಡೆಸಿ ಚಿತ್ರದುರ್ಗ ಜಿಲ್ಲಾ ಆರೋಗ್ಯ ಇಲಾಖೆಯ ವೈದ್ಯ … Continue reading ಆಪರೇಷನ್​ ಥಿಯೇಟರ್​​ನಲ್ಲಿ ಪ್ರೀ ವೆಡ್ಡಿಂಗ್ ಚಿತ್ರೀಕರಣ! ವಿಡಿಯೋ ವೈರಲ್..