ಮಾದಕ ನೋಟದಿಂದಲೇ ಸದ್ದು ಮಾಡಿದ ಈ ಚುನಾವಣಾಧಿಕಾರಿ ನೆನಪಿದೆಯಾ? ಈಕೆಯ ಸೌಂದರ್ಯದ ಹಿಂದಿದೆ ದುರಂತ ಕತೆ!

ನವದೆಹಲಿ: ರೀನಾ ದ್ವಿವೇದಿ… ಈ ಹೆಸರನ್ನು ನೀವು ಕೇಳಿರಬಹುದು. 2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ತಮ್ಮ ಮಾದಕ ನೋಟದಿಂದಲೇ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ್ದ ಚುನಾವಣಾ ಅಧಿಕಾರಿ ಇವರು. ಬೋಲ್ಡ್​ ಆಗಿ ಕಾಣುವ ಸೀರೆಯುಟ್ಟು, ಕೈಯಲ್ಲಿ ಮತಯಂತ್ರ ಹಿಡಿದು ಸಾಗುತ್ತಿರುವ ಫೋಟೋ 2019ರಲ್ಲಿ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ರೀನಾ ಅವರ ಸೌಂದರ್ಯಕ್ಕೆ ಅನೇಕು ಮಾರು ಹೋಗಿದ್ದಾರೆ. ಹೀಗಾಗಿಯೇ ಆಕೆಗೆ ಅನೇಕ ಅಭಿಮಾನಿಗಳಿದ್ದಾರೆ. ಸಿನಿಮಾ ನಾಯಕಿಯರಿಗಿಂತಲೂ ರೀನಾ ಹೆಚ್ಚು ಸುಂದರವಾಗಿದ್ದಾರೆ … Continue reading ಮಾದಕ ನೋಟದಿಂದಲೇ ಸದ್ದು ಮಾಡಿದ ಈ ಚುನಾವಣಾಧಿಕಾರಿ ನೆನಪಿದೆಯಾ? ಈಕೆಯ ಸೌಂದರ್ಯದ ಹಿಂದಿದೆ ದುರಂತ ಕತೆ!