ಹಾವು-ಮುಂಗುಸಿ ಸದಾ ಕಿತ್ತಾಡುವುದೇಕೆ? ಇಲ್ಲಿದೆ ನೋಡಿ ತಜ್ಞರು ತಿಳಿಸಿದ ಅಸಲಿ ಕಾರಣ…

ನವದೆಹಲಿ: ಯಾರಾದರೂ ಕಿತ್ತಾಡುತ್ತಿದ್ದರೆ ಹಾವು-ಮುಂಗುಸಿ ರೀತಿ ಯಾಕೆ ಜಗಳವಾಡುತ್ತೀರಾ ಎಂದು ಹಿರಿಯರು ಹೇಳುವುದನ್ನು ಕೇಳಿದ್ದೇವೆ. ಏಕೆಂದರೆ, ಹಾವು-ಮುಂಗುಸಿ ಆ ಜನ್ಮದ ಶತ್ರುಗಳೆಂದೇ ಹೆಸರುವಾಸಿಯಾಗಿವೆ. ಉಭಯ ಜೀವಿಗಳು ಯಾವುದೇ ಕ್ಷಣದಲ್ಲಿ ಎದುರು-ಬದುರಾದರೆ ಸಾಕು ಅಲ್ಲೊಂದು ಯುದ್ಧ ನಡೆದೇ ತೀರುತ್ತದೆ. ಅಷ್ಟಕ್ಕೂ ಹಾವು-ಮುಂಗುಸಿ ನಡುವೆ ಇಷ್ಟೊಂದು ದ್ವೇಷ ಯಾಕೆ? ಇಬ್ಬರ ಮಧ್ಯೆ ಶಾಶ್ವತ ಪೈಪೋಟಿ ಏಕೆ? ಒಬ್ಬರನ್ನೊಬ್ಬರು ನೋಡಿ ಏಕೆ ಆಕ್ರಮಣ ಮಾಡುತ್ತವೆ? ಎಂಬಿತ್ಯಾದಿ ಪ್ರಶ್ನೆಗಳು ಸಾಮಾನ್ಯವಾಗಿ ಕೇಳಿಬರುತ್ತವೆ. ಅದಕ್ಕೆ ಉತ್ತರ ಇಲ್ಲಿದೆ ನೋಡಿ. ಅತ್ಯಂತ ಸರಳ ಉತ್ತರವೆಂದರೆ ಕೆಲವು … Continue reading ಹಾವು-ಮುಂಗುಸಿ ಸದಾ ಕಿತ್ತಾಡುವುದೇಕೆ? ಇಲ್ಲಿದೆ ನೋಡಿ ತಜ್ಞರು ತಿಳಿಸಿದ ಅಸಲಿ ಕಾರಣ…