Lemon Juice Benefits: ಪ್ರತಿದಿನ ಬೆಳಗ್ಗೆ ನಿಂಬೆ ರಸ ಕುಡಿದರೆ ಇಷ್ಟೆಲ್ಲ ಅದ್ಭುತ ಪ್ರಯೋಜನಗಳಿವೆ…

ಒಂದು ಗ್ಲಾಸ್​ ಬೆಚ್ಚಗಿನ ನೀರಿಗೆ ನಿಂಬೆ ರಸವನ್ನು ಬೆರೆಸಿ, ಅದಕ್ಕೆ ನೈಸರ್ಗಿಕ ಸಮುದ್ರದ ಉಪ್ಪನ್ನು ಸೇರಿಸಿ ಪ್ರತಿದಿನ ಬೆಳಗ್ಗೆ ಸೇವಿಸುವುದರಿಂದ ದೇಹದಲ್ಲಿನ ಮಿನರಲ್ಸ್​ ಸಮತೋಲನವಾಗಿರುತ್ತವೆ. ಅಲ್ಲದೆ, ಸೂಕ್ತ ಆಹಾರ ಮತ್ತು ನೀರಿನ ಹೀರಿಕೊಳ್ಳುವಿಕೆಯನ್ನು ಇದು ಉತ್ತೇಜಿಸುತ್ತದೆ ಮತ್ತು ಅಗತ್ಯ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಇದರೊಂದಿಗೆ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ನಿಂಬೆಯ 3 ಮುಖ್ಯ ಪ್ರಯೋಜನ ನಿಂಬೆ ರಸವನ್ನು ಬೆಳಗಿನ ಸಮಯದಲ್ಲಿ ಕುಡಿಯುವುದರಿಂದ ನಾವು ಮೂರು ಮುಖ್ಯ ಪ್ರಯೋಜನಗಳನ್ನು ಪಡೆಯಬಹುದು. ಮೊದಲನೆಯದಾಗಿ ಇದು ಜೀರ್ಣಕ್ರಿಯೆಗೆ ಅಗತ್ಯವಾದ ಆಮ್ಲವನ್ನು … Continue reading Lemon Juice Benefits: ಪ್ರತಿದಿನ ಬೆಳಗ್ಗೆ ನಿಂಬೆ ರಸ ಕುಡಿದರೆ ಇಷ್ಟೆಲ್ಲ ಅದ್ಭುತ ಪ್ರಯೋಜನಗಳಿವೆ…