ಕರೊನಾ ಲಾಕ್​ಡೌನ್​ ಸಮಯದಲ್ಲಿ ಇಡೀ ಜಗತ್ತಿನ ಜನರು ಹೆಚ್ಚು ತಿಂದದ್ದು ಏನು ಗೊತ್ತೆ?

ನವದೆಹಲಿ: 2020ರಲ್ಲಿ ಲಾಕ್​ಡೌನ್​ ಮತ್ತು ವರ್ಕ್ ಫ್ರಂ ಹೋಂ ಅನ್ನುತ್ತಾ ಕಾಲ ಕಳೆದ ಸಂದರ್ಭದಲ್ಲಿ ಜನರು ಅತಿಹೆಚ್ಚಾಗಿ ಇಷ್ಟ ಪಟ್ಟ ಆಹಾರ ಯಾವುದು ಗೊತ್ತೆ ? ಪಿಜ್ಜಾ! ‘ಮನಿ ಬೀಚ್ ಯುಕೆ’ ಸಂಸ್ಥೆಯು 100ಕ್ಕೂ ಹೆಚ್ಚು ದೇಶಗಳಲ್ಲಿ ಜನರು ಟೇಕ್​ಅವೇ ಅಥವಾ ಡೆಲಿವರಿಗಾಗಿ ಆಯ್ಕೆ ಮಾಡಿದ ಆಹಾರದ ಬಗ್ಗೆ ಸಮೀಕ್ಷೆ ಮಾಡಿ ವರದಿ ನೀಡಿದ್ದಾರೆ. ಅದರ ಪ್ರಕಾರ ಒಟ್ಟು 44 ದೇಶಗಳ ಜನರು ಗೂಗಲ್​ನಲ್ಲಿ ಹೆಚ್ಚಾಗಿ ಸರ್ಚ್ ಮಾಡಿದ ಫ್ರೇಸ್ ಎಂದರೆ ‘ಪಿಜ್ಜಾ ಟೇಕ್​ಅವೇ’ ಅಥವಾ ‘ಪಿಜ್ಜಾ … Continue reading ಕರೊನಾ ಲಾಕ್​ಡೌನ್​ ಸಮಯದಲ್ಲಿ ಇಡೀ ಜಗತ್ತಿನ ಜನರು ಹೆಚ್ಚು ತಿಂದದ್ದು ಏನು ಗೊತ್ತೆ?