ಭಯಗೊಂಡಾಗ ನಮ್ಮ ದೇಹದಲ್ಲಿ ಏನೆಲ್ಲಾ ಬದಲಾವಣೆಗಳು ಆಗುತ್ತವೆ ಗೊತ್ತಾ?

ನವದೆಹಲಿ: ಸಂತೋಷ, ದುಖಃ, ಭಯ ಮನುಷ್ಯನಿಗೆ ಇರುವ ಸಹಜವಾದ ಗುಣವಾಗಿದೆ. ಭಯವು ನಮ್ಮ ಮಾನಸಿಕ ಮತ್ತು ದೈಹಿಕ ರಚನೆಯ ಮೇಲೆ ಪರಿಣಾಮ ಬೀರುವ ನೈಸರ್ಗಿಕ ಸ್ಥಿತಿಯಾಗಿದೆ.  ಕೆಲವು ಸನ್ನಿವೇಶಗಳು ನಮ್ಮಲ್ಲಿ ನಡುಕ ಹುಟ್ಟಿಸುತ್ತದೆ. ಆಗ ನಮಗೆ ಭಯವಾಗುತ್ತದೆ. ಭಯಕ್ಕೆ ಕಾರಣವೇನು? ಯಾವ ಸಂದರ್ಭದಲ್ಲಿ ನಮಗೆ ಭಯವಾಗುತ್ತದೆ ಎನ್ನುವ ವಿಷಯಗಳ ಕುರಿತಾಗಿ ಇಂದು ತಿಳಿದುಕೊಳ್ಳೋಣ…. ಭಯಕ್ಕೆ ಕಾರಣವೇನು?: ನಮ್ಮ ಮಾನಸಿಕ ಮತ್ತು ದೈಹಿಕ ರಚನೆಯ ಮೇಲೆ ಪರಿಣಾಮ ಬೀರುವ ನೈಸರ್ಗಿಕ ಸ್ಥಿತಿಯಾಗಿದೆ. ಭಯದ ಮೂಲ ಕಾರಣ ನಮ್ಮ ಮೆದುಳಿನಲ್ಲಿದೆ … Continue reading ಭಯಗೊಂಡಾಗ ನಮ್ಮ ದೇಹದಲ್ಲಿ ಏನೆಲ್ಲಾ ಬದಲಾವಣೆಗಳು ಆಗುತ್ತವೆ ಗೊತ್ತಾ?