‘ಮೊಸಳೆ ಕಣ್ಣೀರು ಹಾಕ್ತಾರೆ’ ಎನ್ನುವುದರ ಹಿಂದಿನ ಕಥೆಯೇನು ಗೊತ್ತಾ?

ಇಂದಿನಿಂದ ಕೆಲವು ದಿವಸ ಮೊಸಳೆ ಮತ್ತು ನೀರಾನೆಯ ಪ್ರಪಂಚಕ್ಕೆ ಹೋಗಿ ಬರೋಣ. ಮೊದಲು ಇವೆರಡರ ಜೀವನ ಶೈಲಿಯನ್ನು ಪ್ರತ್ಯೇಕವಾಗಿ ನೋಡಿ ನಂತರ ಇವುಗಳ ಸಹಬಾಳ್ವೆ, ಸ್ನೇಹ, ದ್ವೇಷ, ಪ್ರತಿರೋಧ ಮುಂತಾದ ವಿಷಯಗಳನ್ನು ಗಮನಿಸೋಣ. ಮೊಸಳೆ ಕಣ್ಣೀರು ಹಾಕ್ತಾರೆ ಅಂತ ಸಾಮಾನ್ಯವಾಗಿ ಹೇಳುವ ನಾಣ್ಣುಡಿ ಇದೆ. ಅದಕ್ಕೆ ಕಾರಣ ಏನು ಅಂತ ಯಾವಾಗಲಾದರೂ ಯೋಚಿಸಿದ್ದೀರಾ? ಒಂದು ಸಣ್ಣ ಕಥೆ ಕೇಳಿ. ಮೊಸಳೆ ತನ್ನ ಆಹಾರಕ್ಕಾಗಿ ಬೇಟೆ ಆಡುತ್ತದೆ. ಆದರೆ, ಅದನ್ನು ತಿನ್ನುವಾಗ ಆ ಬೇಟೆ ಸಾಯುತ್ತಿದೆಯಲ್ಲಾ ಎಂದು ಕಣ್ಣೀರು … Continue reading ‘ಮೊಸಳೆ ಕಣ್ಣೀರು ಹಾಕ್ತಾರೆ’ ಎನ್ನುವುದರ ಹಿಂದಿನ ಕಥೆಯೇನು ಗೊತ್ತಾ?