ನೆಲದ ಮೇಲೆ ಮಲಗುವುದರಿಂದ ಆಗುವ ಲಾಭಗಳೇನು ಗೊತ್ತಾ?

ಬೆಂಗಳೂರು: ಮೃದುವಾದ ಹಾಸಿಗೆ ಮತ್ತು ದಿಂಬು ಇಲ್ಲದಿದ್ದರೆ ನಿದ್ದೆಯೆ ಬರುವುದಿಲ್ಲ.ಸಾವಿರಾರು ರೂಪಾಯಿ ಕೊಟ್ಟು ಹಾಸಿಗೆ ಖರೀದಿಸಿ ಸುಖ ನಿದ್ದೆ ಮಾಡಬಹುದು ಎನ್ನುವುದು ಹಲವರ ವಾದ. ಆದರೆ ನೆಲದ ಮೇಲೆ ಮಲಗುವ ಪ್ರಯೋಜನಗಳು ಹೆಚ್ಚು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಈಗ ನೆಲದ ಮೇಲೆ ಮಲಗುವುದರಿಂದ ಆಗುವ ಪ್ರಯೋಜನಗಳನ್ನು ತಿಳಿಯೋಣ. 1) ನೆಲದ ಮೇಲೆ ಮಲಗುವುದು ನಿದ್ರೆಯ ಸಮಸ್ಯೆ ಇರುವವರಿಗೆ ಉತ್ತಮ ಫಲಿತಾಂಶವನ್ನು ನೀಡುತ್ತದೆ. ನಿಮ್ಮ ಮಲಗುವ ಭಂಗಿ ಸರಿಯಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. 2) ದೇಹದಲ್ಲಿ ಹೆಚ್ಚಿನ ಶಾಖವು … Continue reading ನೆಲದ ಮೇಲೆ ಮಲಗುವುದರಿಂದ ಆಗುವ ಲಾಭಗಳೇನು ಗೊತ್ತಾ?