ಒಂದು ತಿಂಗಳು ಮೊಬೈಲ್​ ದೂರವಿಟ್ಟರೆ ಸಿಗಲಿದೆ ಭರ್ಜರಿ ಬಹುಮಾನ? ಆದರೆ ಷರತ್ತುಗಳು ಅನ್ವಯ!

ಅಮೆರಿಕಾ: ಇಂದಿನ ದಿನಗಳಲ್ಲಿ ಮೊಬೈಲ್ ಮನುಷ್ಯನ ಜೀವನದ ಭಾಗ. ಯುವಕರು ಊಟವಿಲ್ಲದೆ ಇರುತ್ತಾರೆನೋ ಆದರೆ ಫೋನ್ ಇಲ್ಲದೆ ಒಂದು ಕ್ಷಣವೂ ಬದುಕಲು ಸಾಧ್ಯವಿಲ್ಲ. ಆದರೆ ಅಮೆರಿಕಾ ಕಂಪನಿಯೊಂದು ಚಾಲೆಂಜ್​ ನೀಡಿದೆ. ಈ ಚಾಲೆಂಜ್​ ಸ್ವೀಕರಿಸಿದರೆ ನಿಮಗೆ ಭರ್ಜರಿ ಬಹುಮಾನ ಸಿಗಲಿದೆ. ಏನಿದು ಚಾಲೆಂಜ್​ ಮುಂದೆ ಓದಿ.. ಇದನ್ನೂ ಓದಿ:ಪ್ರಧಾನಿ ಮೋದಿ 11 ದಿನ ಉಪವಾಸ ಮಾಡಿದ್ದೇ ಅನುಮಾನ : ಮಾಜಿ ಸಿಎಂ ಮೊಯ್ಲಿ ಆಕ್ರೋಶ ನೀವು ಒಂದು ತಿಂಗಳು ನಿಮ್ಮ ಮೊಬೈಲ್​ ದೂರವಿಟ್ಟರೆ ಲಕ್ಷ ರೂಪಾಯಿ ಗೆಲ್ಲುವ … Continue reading ಒಂದು ತಿಂಗಳು ಮೊಬೈಲ್​ ದೂರವಿಟ್ಟರೆ ಸಿಗಲಿದೆ ಭರ್ಜರಿ ಬಹುಮಾನ? ಆದರೆ ಷರತ್ತುಗಳು ಅನ್ವಯ!