ಪವಿತ್ರ ಗೌಡ ಮೊದಲ ಚಿತ್ರಕ್ಕೆ ಪಡೆದ ಸಂಭಾವನೆ ಎಷ್ಟು ಗೊತ್ತಾ?; ದರ್ಶನ್​ ಗೆಳತಿ​ ಕುರಿತು ಅಚ್ಚರಿಯ ಹೇಳಿಕೆ ಕೊಟ್ಟ ನಿರ್ದೇಶಕ

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ನಟ ದರ್ಶನ್​​ ಆಪ್ತೆ ಪವಿತ್ರ ಗೌಡ ಪೊಲೀಸ್​ ಕಸ್ಟಡಿ ಅಂತ್ಯವಾದ ಹಿನ್ನೆಲೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪರಪ್ಪನ ಅಗ್ರಹಾರ ಜೈಲು ಸೇರಿರುವ ಅವರು ಹತ್ಯೆ ಕೇಸ್​ನ A1 ಆಗಿದ್ದು, ನಟ ದರ್ಶನ್​ಗೆ ಈ ಸ್ಥಿತಿ ಬರಲು ಪವಿತ್ರಾ ಗೌಡ ಮುಖ್ಯ ಕಾರಣ ಎಂಬ ಮಾತಿಗಳು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿವೆ. ಪವಿತ್ರಾ ಗೌಡ ಅವರು ಮೊದಲು ಸಂಜಯ್ ಸಿಂಗ್ ಎನ್ನುವವರನ್ನು ಮದುವೆಯಾಗಿದ್ದರು. ಈ … Continue reading ಪವಿತ್ರ ಗೌಡ ಮೊದಲ ಚಿತ್ರಕ್ಕೆ ಪಡೆದ ಸಂಭಾವನೆ ಎಷ್ಟು ಗೊತ್ತಾ?; ದರ್ಶನ್​ ಗೆಳತಿ​ ಕುರಿತು ಅಚ್ಚರಿಯ ಹೇಳಿಕೆ ಕೊಟ್ಟ ನಿರ್ದೇಶಕ