ಚಂದ್ರಚಕೋರಿ ಸಿನಿಮಾ ನಟಿ ಪ್ರಿಯಾ ಪೇರಿರಾ ಈಗ ಹೇಗಿದ್ದಾರೆ ಗೊತ್ತಾ? ಫೋಟೋ ನೋಡಿ…

ಬೆಂಗಳೂರು: ಸ್ಯಾಂಡಲ್​ವುಡ್​ ನಟ ಶ್ರೀಮುರಳಿ ನಾಯಕನಾಗಿ ಅಭಿನಯಿಸಿದ ಮೊದಲ ಸಿನಿಮಾ ಚಂದ್ರ ಚಕೋರಿ. ಈ ಚಿತ್ರ ಶ್ರೀಮುರಳಿ ಅವರ ಸಿನಿಮಾ ಕರಿಯರ್​ ಹಾದಿಯನ್ನೇ ಬದಲಿಸಿದ ಸಿನಿಮಾವಾಗಿದೆ. ಈ ಸಿನಿಮಾದಲ್ಲಿ ಇಬ್ಬರು ನಟಿಯರು ಕಾಣಿಸಿಕೊಂಡಿದ್ದರು. ಈ ಇಬ್ಬರ ಪೈಕಿ ಪ್ರೇಕ್ಷಕರಿಗೆ ಹೆಚ್ಚು ಹತ್ತಿರವಾಗಿದ್ದು, ಪ್ರಿಯಾ ಪೇರಿರಾ ಅವರ ನಟನೆ. 2003 ಆಗಸ್ಟ್ 15ರಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾದಲ್ಲಿ ಪ್ರಿಯಾ ಪೇರಿರಾ ನಾಯಕಿಯಾಗಿ ನಟಿಸಿದ್ದರು. ಇದು ಇವರ ಮೊದಲ ಸಿನಿಮಾ ಹಾಗೂ ಕೊನೆಯ ಚಿತ್ರವೂ ಎಂದು ಹೇಳಲಾಗ್ತಿದೆ. ಈ ನಟಿ … Continue reading ಚಂದ್ರಚಕೋರಿ ಸಿನಿಮಾ ನಟಿ ಪ್ರಿಯಾ ಪೇರಿರಾ ಈಗ ಹೇಗಿದ್ದಾರೆ ಗೊತ್ತಾ? ಫೋಟೋ ನೋಡಿ…