ಐಶ್ವರ್ಯ ರೈ ತಾಯಿ ಕೂಡಾ ಅಪ್ರತಿಮ ಚೆಲುವೆ; ಮಗಳನ್ನೇ ಮೀರಿಸುವ ಸುಂದರಿ ಐಶ್​​ ತಾಯಿ

ಮುಂಬೈ: ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಚಿತ್ರರಂಗವನ್ನು ಹೊರತುಪಡಿಸಿ ಹಲವಾರು ಉದ್ಯಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಐಶ್ವರ್ಯಾ ರೈ ಬಚ್ಚನ್ ಪ್ರಪಂಚದಾದ್ಯಂತ ಹಲವಾರು ಅಭಿಮಾನಿಗಳನ್ನು ಹೊಂದಿರುವ ನಟಿಯರಲ್ಲಿ ಒಬ್ಬರಾಗಿದ್ದಾರೆ. ಐಶ್ವರ್ಯಾ 50ರ ಹರೆಯದಲ್ಲೂ ಹೊಸ ನಾಯಕಿಯರಿಗೆ ಪೈಪೋಟಿ ನೀಡುತ್ತಾರೆ. ಐಶ್ವರ್ಯಾ ಇಷ್ಟ ಸುಂದರವಾಗಿದ್ದಾರೆ. ಇಕೆ ತಾಯಿ ಇನ್ನೆಷ್ಟು ಚಂದ ಇರುಬಹುದು ಎನ್ನುವ ಪ್ರಶ್ನೆ ಕೆಲವು ಅಭಿಮಾನಿಗಳಿಗೆ ಬಂದಿರಬಹುದು.  ಈ ಪ್ರಶ್ನೆ ಇದ್ದವರಿಗೆ ನಾವು ಇಂದು ಅವರ ತಾಯಿ ಪರಿಚಯ ಮಾಡಿಕೊಡುತ್ತೇವೆ. ಐಶ್ವರ್ಯಾ ರೈ ತೆಲುಗು, ತಮಿಳು … Continue reading ಐಶ್ವರ್ಯ ರೈ ತಾಯಿ ಕೂಡಾ ಅಪ್ರತಿಮ ಚೆಲುವೆ; ಮಗಳನ್ನೇ ಮೀರಿಸುವ ಸುಂದರಿ ಐಶ್​​ ತಾಯಿ