Health: ನಮ್ಮ ಆಧುನಿಕ ಜೀವನಶೈಲಿಯಲ್ಲಿ, ತಡರಾತ್ರಿ ಕೆಲಸ ಮಾಡುವುದು, ಹೆಚ್ಚು ಮೊಬೈಲ್ ಬಳಕೆ ಮಾಡುವುದು, ತಡವಾಗಿ ಮನೆಗೆ ಮರಳುವುದು ಸಾಮಾನ್ಯವಾಗಿದೆ. ಈ ಎಲ್ಲಾ ಕಾರಣದಿಂದಾಗಿ ಅನೇಕ ಜನರು ರಾತ್ರಿ 9 ಗಂಟೆಯ ನಂತರ ಊಟ ಮಾಡುತ್ತಾರೆ. ಆದರೆ ರಾತ್ರಿ 9 ಗಂಟೆಯ ನಂತರ ಊಟ ಸೇವಿಸುವುದರಿಂದ ನಿಮ್ಮ ಆರೋಗ್ಯಕ್ಕೆ ಏನೆಲ್ಲಾ ಅಪಾಯ ಆಗುತ್ತದೆ ಗೊತ್ತಾ? ಬನ್ನಿ ತಿಳಿಯೋಣ
ಇದನ್ನೂ ಓದಿ: ವಾಪಸ್ ಹೋಗಬೇಕಿತ್ತಾ? ಆರ್ಸಿಬಿ ಆಪದ್ಬಾಂಧವ ಹ್ಯಾಸಲ್ವುಡ್ ವಿರುದ್ಧ ಮಿಚೆಲ್ ಜಾನ್ಸನ್ ವಾಗ್ದಾಳಿ! Josh Hazlewood
ಆರೋಗ್ಯದ ಮೇಲೆ ಅಡ್ಡ ಪರಿಣಾಮ
ತಡವಾಗಿ ಊಟ ಮಾಡುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.
1. ಇದು ಹೃದಯದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
2.ಹಾರ್ಮೋನುಗಳ ಅಸಮತೋಲನವನ್ನು ಉಂಟುಮಾಡುತ್ತದೆ.
3. ನಿದ್ರೆಯ ಗುಣಮಟ್ಟವನ್ನು ಕುಗ್ಗಿಸುತ್ತದೆ.
4. ತೂಕ ಹೆಚ್ಚಾಗುವ ಸಾಧ್ಯತೆಗಳು ಹೆಚ್ಚು.
ಹಾಗಾಗಿ ನೀವು ಪ್ರತಿದಿನ ರಾತ್ರಿ 9 ಗಂಟೆಗೂ ಮೊದಲೇ ಊಟ ಮಾಡುವುದು ಉತ್ತಮ. ಇದರಿಂದ ನಿಮ್ಮ ಆರೋಗ್ಯ ಮೇಲೆ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ. (ಏಜೆನ್ಸೀಸ್)
ಸೋನಿಯಾ ಗಾಂಧಿಗೆ ಅನಾರೋಗ್ಯ: ಅವರ ಆರೋಗ್ಯ ಹೇಗಿದೆ ಗೊತ್ತಾ? sonia gandhi