ಚಹಾ, ಕಾಫಿ, ಹಾಲು ಕುಡಿದ ನಂತ್ರ ನೀರು ಕುಡಿದ್ರೆ ಅನಾರೋಗ್ಯ ಕಟ್ಟಿಟ್ಟಬುತ್ತಿ; ಇರಲಿ ಎಚ್ಚರ…

ಬೆಂಗಳೂರು: ಕೆಲವರಿಗೆ ಆಹಾರ ಸೇವಿಸುವಾಗ ನೀರು ಕುಡಿಯುವ ಅಭ್ಯಾಸವಿರುತ್ತದೆ.  ಇತ್ತೀಚಿನ ಅಧ್ಯಯನವೊಂದರ ಪ್ರಕಾರ, ಕೆಲವು ಆಹಾರ ಸೇವಿಸುವಾಗ ಅಥವಾ ತಿಂದ ನಂತರ ನೀರು ಕುಡಿಯಲೇಬಾರದು ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ಇದರಿಂದ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ.  1) ಐಸ್ ಕ್ರೀಂ ತಿಂದ ನಂತರವೂ ನೀರು ಕುಡಿಯಬೇಡಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ ಏಕೆಂದರೆ ಗಂಟಲು ನೋವು ಉಂಟಾಗುತ್ತದೆ. 2) ಹುಳಿ ಹಣ್ಣುಗಳು, ಆಮ್ಲಾ, ಕಿತ್ತಳೆ, ನಿಂಬೆ, ಕೆಲವು ಋತುಮಾನದ ಹಣ್ಣುಗಳನ್ನು ತಿಂದ ನಂತರ ನೀರು … Continue reading ಚಹಾ, ಕಾಫಿ, ಹಾಲು ಕುಡಿದ ನಂತ್ರ ನೀರು ಕುಡಿದ್ರೆ ಅನಾರೋಗ್ಯ ಕಟ್ಟಿಟ್ಟಬುತ್ತಿ; ಇರಲಿ ಎಚ್ಚರ…