ಇಡಿ ವಿಚಾರಣೆ ಮುಕ್ತಾಯ; ಡಿಕೆ. ಶಿವಕುಮಾರ್​ಗೆ ಬಿಜೆಪಿ ಸೇರಲು ಇದೆಯಾ ಒತ್ತಡ ?

ನವದೆಹಲಿ: ಇಂದು ಡಿ.ಕೆ ಶಿವಕುಮಾರ್​ ಸತತ ಮೂರು ಗಂಟೆಗಳ ಕಾಲ ನವದೆಹಲಿಯಲ್ಲಿ ಇಡಿ ವಿಚಾರಣೆ ಎದುರಿಸಿದ್ದು ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ‘ಇಡಿ ಕಡೆಯವರು ಮತ್ತಷ್ಟು ದಾಖಲೆಗಳನ್ನು ಕೇಳಿದ್ದಾರೆ. ಅದರೊಂದಿಗೆ ನನಗೆ ಮತ್ತು ನನ್ನ ತಮ್ಮನಿಗೆ ಸಂಬಂಧಿಸಿದ ದಾಖಲೆಗಳ ಮಾಹಿತಿ ಕೇಳಿದ್ದಾರೆ. ಈ ದಾಖಲೆಗಳನ್ನು ಸಲ್ಲಿಸಲು ಮೂರು ದಿನ ಕಾಲಾವಕಾಶ ನೀಡಿದ್ದಾರೆ. ಸಲ್ಲಿಸಲು ಹೇಳಿರುವ ದಾಖಲೆಗಳನ್ನು ಇಮೇಲ್‌ ಮುಖಾಂತರ ಕಳಿಸುತ್ತೇನೆ. ಸದ್ಯಕ್ಕೆ ಯಾವ ಯಾವ ದಾಖಲೆಗಳನ್ನು ಕೇಳಿದ್ದಾರೆ ಅಂತ ಹೇಳಲಾರೆ. ಇಂದು ಆದಾಯದ ಮೂಲದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. … Continue reading ಇಡಿ ವಿಚಾರಣೆ ಮುಕ್ತಾಯ; ಡಿಕೆ. ಶಿವಕುಮಾರ್​ಗೆ ಬಿಜೆಪಿ ಸೇರಲು ಇದೆಯಾ ಒತ್ತಡ ?