ದಿಯಾ, ಲವ್ ಮಾಕ್​ಟೇಲ್ ಅಮೇಜಾನ್​ನಲ್ಲಿ: ಆನ್​ಲೈನ್​ನಲ್ಲಿ ಭರ್ಜರಿ ಮೆಚ್ಚುಗೆ

ಇತ್ತೀಚಿನ ದಿನಗಳಲ್ಲಿ ಒಂದು ಟ್ರೆಂಡ್ ಶುರುವಾಗಿದೆ. ಒಂದು ಚಿತ್ರ ಚೆನ್ನಾಗಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಾಗ, ಪ್ರೇಕ್ಷಕರು ಚಿತ್ರಮಂದಿರಕ್ಕೆ ಹೋಗಿ ಆ ಚಿತ್ರವನ್ನು ನೋಡುವ ಆಸಕ್ತಿ ತೋರುತ್ತಿಲ್ಲ. ಅದೇ ಅಮೇಜಾನ್, ನೆಟ್​ಫ್ಲಿಕ್ಸ್ ಮುಂತಾದ ಓಟಿಟಿ ಪ್ಲಾಟ್​ಫಾಮರ್್​ಗಳಿಗೆ ಬಂದಾಗ, ಜನ ಮುಗಿಬಿದ್ದು ನೋಡುವುದರ ಜೊತೆಗೆ ಆ ಚಿತ್ರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹೊಗಳಿ ಬರೆಯುತ್ತಿದ್ದಾರೆ. ಕಳೆದ ವರ್ಷ ಬಿಡುಗಡೆಯಾದ ‘ಗಂಟುಮೂಟೆ’ ಇದೇ ರೀತಿ ಆಯಿತು. ಈ ಸಾಲಿಗೆ ಹೊಸ ಸೇರ್ಪಡೆ ‘ಲವ್ ಮಾಕ್​ಟೇಲ್’ಮತ್ತು ‘ದಿಯಾ’. ಕಳೆದ … Continue reading ದಿಯಾ, ಲವ್ ಮಾಕ್​ಟೇಲ್ ಅಮೇಜಾನ್​ನಲ್ಲಿ: ಆನ್​ಲೈನ್​ನಲ್ಲಿ ಭರ್ಜರಿ ಮೆಚ್ಚುಗೆ