ಬಾಕ್ಸ್​ ಆಫೀಸಲ್ಲಿ ‘ಸೂರ್ಯವಂಶಿ’ಗೆ ಬಂಪರ್​! ಮೊದಲನೇ ದಿನದ ಕಲೆಕ್ಷನ್​ ಎಷ್ಟು ಗೊತ್ತಾ?

ಮಲ್ಟಿಸ್ಟಾರರ್​ ಹಿಂದಿ ಚಲನಚಿತ್ರ ಸೂರ್ಯವಂಶಿ ಶುಕ್ರವಾರ(ನ.5) ಸಿನಿಮಾ ಮಂದಿರಗಳಲ್ಲಿ ತೆರೆಕಂಡಿದ್ದು, ಮೊದಲನೇ ದಿನವೇ ಬಾಕ್ಸ್​​ ಆಫೀಸಿನಲ್ಲಿ ಬರೋಬ್ಬರಿ 26 ಕೋಟಿ ರೂಪಾಯಿ ಸಂಪಾದಿಸಿದೆ. ಅಕ್ಷಯ್​ಕುಮಾರ್​​, ಕತ್ರೀನಾ ಕೈಫ್​, ಅಜಯ್​ ದೇವಗನ್​ ಮತ್ತು ರಣವೀರ್​ ಸಿಂಗ್​ ಮುಂಚೂಣಿ ಪಾತ್ರಗಳಲ್ಲಿರುವ ಸೂರ್ಯವಂಶಿಗೆ ಚಿತ್ರಪ್ರಿಯರಿಂದ ಮೆಚ್ಚುಗೆ ಕೂಡ ಸಿಕ್ಕಿದೆ. ತಮ್ಮ ಚಿತ್ರಕ್ಕೆ ಸಿಕ್ಕಿರುವ ಬಂಪರ್​​ ಪ್ರತಿಕ್ರಿಯೆಗೆ ಧನ್ಯವಾದ ಹೇಳುತ್ತಾ, ಬಾಲಿವುಡ್​ ನಟ ಅಕ್ಷಯ್​ಕುಮಾರ್​​ ಇನ್​​ಸ್ಟಾಗ್ರಾಂನಲ್ಲಿ ಕುಣಿದು ಕುಪ್ಪಳಿಸುತ್ತಿರುವ ತಮ್ಮ ವಿಡಿಯೋ ತುಣುಕನ್ನು ಶೇರ್ ಮಾಡಿದ್ದಾರೆ. ಜೊತೆಗೆ, “ನನಗೆ ಅತಿಯಾದ ಸಂತಸವಾಗಿದೆ. ನಿಮ್ಮ … Continue reading ಬಾಕ್ಸ್​ ಆಫೀಸಲ್ಲಿ ‘ಸೂರ್ಯವಂಶಿ’ಗೆ ಬಂಪರ್​! ಮೊದಲನೇ ದಿನದ ಕಲೆಕ್ಷನ್​ ಎಷ್ಟು ಗೊತ್ತಾ?