ಮದುವೆ ಕಥೆನಾ? ಪ್ರೇಮಕಥೆನಾ? ಕುತೂಹಲ ಮೂಡಿಸಿದೆ ದಿವ್ಯಾ ಉರುಡುಗ ವೈರಲ್ ವಿಡಿಯೋ

ವಿಜಯವಾಣಿ ಸುದ್ದಿಜಾಲ ಬೆಂಗಳೂರು: ಬಿಗ್‌ಬಾಸ್ ಸೀಸನ್ 8ರಲ್ಲಿ ಪ್ರಾರಂಭವಾದ ನಟಿ ದಿವ್ಯಾ ಉರುಡುಗ ಮತ್ತು ಬೈಕ್ ರೇಸರ್ ಅರವಿಂದ್ ಪ್ರೇಮಕಥೆಗೆ ಮದುವೆಯ ಹಂತಕ್ಕೆ ಬಂದಿದೆಯಾ? ಇತ್ತೀಚೆಗಷ್ಟೆ ಜಾಲತಾಣದಲ್ಲಿ ದಿವ್ಯಾ ಶೇರ್ ಮಾಡಿಕೊಂಡಿರುವ ವಿಡಿಯೋ ಆ ಪ್ರಶ್ನೆ ಮೂಡಿಸಿದೆ. ಅದರಲ್ಲಿ ‘ಯಾವಾಗ? ಯಾವಾಗ ಅನ್ನೋ ಈ ಪ್ರಶ್ನೆಗೆ ಉತ್ತರ ರೆಡಿಯಾಗುತ್ತಿದೆ. ಎಷ್ಟೋ ದಿನಗಳ ಕನಸು ಈಗ ನನಸಾಗುವ ಸಮಯ ಬಂದಿದೆ. ನನ್ನಷ್ಟೇ ಕಾತುರ ನಿಮ್ಮಲ್ಲೂ ಇದೆ ಅಂತ ನನಗೂ ಗೊತ್ತು’ ಎಂದು ರೇಷ್ಮೆ ಸೀರೆ, ಮಲ್ಲಿಗೆ ಹೂ ತೊಟ್ಟು … Continue reading ಮದುವೆ ಕಥೆನಾ? ಪ್ರೇಮಕಥೆನಾ? ಕುತೂಹಲ ಮೂಡಿಸಿದೆ ದಿವ್ಯಾ ಉರುಡುಗ ವೈರಲ್ ವಿಡಿಯೋ