More

  ಬರ ಪರಿಹಾರದ ಸಹಾಯವಾಣಿ ಆರಂಭ

  ಕೊಪ್ಪಳ: ಬರ ಪರಿಹಾರ ವಿತರಣೆ ಆಗಿದ್ದು, ರೈತರಿಗೆ ಸಹಾಯವಾಣಿ ಆರಂಭಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಕೊಪ್ಪಳ: 7676732001, ತಾಲೂಕು ಕಚೇರಿ ಕೊಪ್ಪಳ: 9380252346, ಯಲಬುರ್ಗಾ: 9448833207, ಕುಷ್ಟಗಿ : 08536-267031, ಕನಕಗಿರಿ: 080-23900982, 7019926721, 7251961075, ಕುಕನೂರು: 8050303495, ಗಂಗಾವತಿ: 9740793877, ಕಾರಟಗಿ: 8105519120 ಹಾಗೂ ಸಹಾಯಕ ಕೃಷಿ ನಿರ್ದೇಶಕ ಕಚೇರಿ ಕೊಪ್ಪಳ: 7760956433, ಯಲಬುರ್ಗಾ: 8277932125, ಕುಷ್ಟಗಿ: 8277932126, ಗಂಗಾವತಿ: 8277929649 ಗೆ ಸಂಪರ್ಕಿಸಬಹುದು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts