ವಿಕಿ-ಕತ್ರೀನಾ ಮದುವೆಗಾಗಿ ಸಿದ್ಧತಾ ಸಭೆ; ವೈರಲ್​ ಆಗಿದೆ ಜಿಲ್ಲಾಧಿಕಾರಿಯ ನೋಟೀಸ್​​

ಸವಾಯಿ ಮಾಧೋಪುರ್: ಡಿಸೆಂಬರ್ 9 ರಂದು ಬಾಲಿವುಡ್​ ಬೆಡಗಿ ಕತ್ರೀನಾ ಕೈಫ್ ಮತ್ತು ನಟ ವಿಕಿ ಕೌಶಲ್​ರ ಅದ್ದೂರಿ​ ಮದುವೆ ನಡೆಯಲಿದೆ ಎಂಬ ಸುದ್ದಿ ಓಪನ್​ ಸೀಕ್ರೆಟ್​ನಂತೆ ಮಾಧ್ಯಮದಲ್ಲೆಲ್ಲಾ ಹರಡಿದೆ. ಆದರೂ, ಈವರೆಗೆ ಕತ್ರೀನಾ ಆಗಲಿ, ವಿಕಿ ಆಗಲಿ ಈ ಬಗ್ಗೆ ಒಂದು ಮಾತನ್ನೂ ಆಡಿಲ್ಲ. ಇದೀಗ ಅವರ ಮದುವೆ ರಾಜಸ್ಥಾನದ ಸವಾಯಿ ಮಾದೋಪುರದಲ್ಲಿ ನಡೆಯುತ್ತಿರುವುದನ್ನು ಜಿಲ್ಲಾಧಿಕಾರಿಯ ಒಂದು ಮೀಟಿಂಗ್​​ ನೋಟಿಸ್​​ ಕರ್ನರ್ಮ್​ ಮಾಡಿದೆ. ಕಲಾವಿದರಾದ ವಿಕಿ ಮತ್ತು ಕತ್ರೀನಾ ಅವರ ಮದುವೆ ಸಮಾರಂಭದ ಆಯೋಜನೆಯ ಮುನ್ನ … Continue reading ವಿಕಿ-ಕತ್ರೀನಾ ಮದುವೆಗಾಗಿ ಸಿದ್ಧತಾ ಸಭೆ; ವೈರಲ್​ ಆಗಿದೆ ಜಿಲ್ಲಾಧಿಕಾರಿಯ ನೋಟೀಸ್​​