ವೀರೇಂದ್ರ ಹೆಗ್ಗಡೆ ಅವರಿಂದ ಕಷ್ಟಗಳಿಗೆ ಸ್ಪಂದನೆ : ಇಂದುಶೇಖರ ಶೆಟ್ಟಿ

ಕಡಬ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕಡಬ ತಾಲೂಕು ಆಲಂಕಾರು ವಲಯದ ಕುಂತೂರು ಕಾರ್ಯಕ್ಷೇತ್ರದ ವಿಘ್ನೇಶ್ವರ ಪ್ರಗತಿಬಂಧು ಸಂಘದ ಸದಸ್ಯ ಹರಿಪ್ರಸಾದ್ ಅವರು, ಬೈಕ್ ಅಪಘಾತದಲ್ಲಿ ಕೈ-ಕಾಲುಗಳಿಗೆ ತೀವ್ರತರದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದು ಅವರಿಗೆ ಶ್ರೀಕ್ಷೇತ್ರ ಧರ್ಮಸ್ಥಳದಿಂದ ವಿಶೇಷ ನೆಲೆಯಲ್ಲಿ ಮಂಜೂರು ಮಾಡಿರುವ 20,000 ರೂ. ಮೊತ್ತದ ಸಹಾಯಧನ ಮಂಜೂರಾತಿ ಪತ್ರ ಅವರ ಸ್ವಗೃಹದಲ್ಲಿ ವಿತರಿಸಲಾಯಿತು. ಆಲಂಕಾರು ವಲಯ ಜನಜಾಗೃತಿ ವೇದಿಕೆ ವಲಯಾಧ್ಯಕ್ಷ ಇಂದುಶೇಖರ ಶೆಟ್ಟಿ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳದ ಪೂಜ್ಯ ವೀರೇಂದ್ರ ಹೆಗ್ಗಡೆ ಅವರು, ಜನರ … Continue reading ವೀರೇಂದ್ರ ಹೆಗ್ಗಡೆ ಅವರಿಂದ ಕಷ್ಟಗಳಿಗೆ ಸ್ಪಂದನೆ : ಇಂದುಶೇಖರ ಶೆಟ್ಟಿ