ಕಾಸರಗೋಡು: ಆಲ್ ಕೇರಳ ಫೋಟೋಗ್ರಾಫರ್ಸ್ ಅಸೋಸಿಯೇಶನ್(ಎಕೆಪಿಎ)ಕಾಸರಗೋಡು ಪೂರ್ವ ಘಟಕದ ಆಶ್ರಯದಲ್ಲಿ ವಿಶ್ವ ಪರಿಸರ ದಿನ ಆಚರಿಸಲಾಯಿತು. ಈ ಸಂದರ್ಭ ಘಟಕದ ಸದಸ್ಯರಿಗೆ, ಸ್ಥಳೀಯರಿಗೆ ವಿವಿಧ ಪ್ರಬೇಧಗಳ ಸಸಿಗಳನ್ನು ವಿತರಿಸಲಾಯಿತು. ಕಾಸರಗೋಡು ಹೊಸ ಬಸ್ ನಿಲ್ದಾಣ ವಠಾರದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಸಂಘಟನೆ ವಲಯ ಕೋಶಾಧಿಕಾರಿ ವಾಮನ್ ಕುಮಾರ್ ಉದ್ಘಾಟಿಸಿದರು. ಘಟಕದ ಅಧ್ಯಕ್ಷ ಅಜಿತ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಘಟಕ ಸದಸ್ಯೆ ಪ್ರಿಯಾ ಅವರಿಗೆ ಸಸಿ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಜಿಲ್ಲಾ ನ್ಯಾಚುರಲ್ ಕ್ಲಬ್ ಕೋ … Continue reading ಎಕೆಪಿಎಯಿಂದ ಸಸಿಗಳ ವಿತರಣೆ
Copy and paste this URL into your WordPress site to embed
Copy and paste this code into your site to embed