ಔಷಧ ಸಸ್ಯಗಳ ವಿತರಣೆ

ಮೈಸೂರು: ಎಚ್.ವಿ. ರಾಜೀವ್ ಸ್ನೇಹ ಬಳಗದ ವತಿಯಿಂದ ಪರಿಸರ ದಿನಾಚರಣೆ ಪ್ರಯುಕ್ತ ನಗರದ ಹ್ಯಾಪಿಮ್ಯಾನ್ ಉದ್ಯಾನದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಔಷಧ ಸಸ್ಯಗಳನ್ನು ವಿತರಿಸಲಾಯಿತು.

ಸಂಚಾಲಕ ಕುಮಾರ್ ಮಾತನಾಡಿ, ರಾಜೀವ್ ಸ್ನೇಹ ಬಳಗದಿಂದ ನಗರದಲ್ಲಿ ಇದುವರೆಗೆ 125 ಸ್ವಚ್ಛತಾ ಕಾರ್ಯಕ್ರಮಗಳನ್ನು ನಡೆಸಿ ನಗರದ ಶುಚಿತ್ವಕ್ಕೆ ಒತ್ತು ನೀಡಲಾಗಿದೆ. ಇದರೊಂದಿಗೆ ನಮ್ಮ ವಾತಾವರಣ ಉತ್ತಮ ಪಡಿಸಲು ಹಾಗೂ ಜನರ ಆರೋಗ್ಯ ಉತ್ತಮ ಪಡಿಸಲು ಔಷಧ ಸಸ್ಯಗಳನ್ನು ಉಚಿತವಾಗಿ ವಿತರಿಸಲಾಗುತ್ತಿದೆ ಎಂದರು.

Leave a Reply

Your email address will not be published. Required fields are marked *