ಅನಾಹುತ ತಗ್ಗಿಸಿದ ಮುಂಜಾಗ್ರತೆ

ಕೋಲ್ಕತ: ಕರೊನಾ ವೈರಸ್ ಆರ್ಭಟದ ನಡುವೆಯೇ ಬುಧವಾರ ಪಶ್ಚಿಮ ಬಂಗಾಳ ಮತ್ತು ಒಡಿಶಾ ಕರಾವಳಿಗೆ ಅಪ್ಪಳಿಸಿದ ಅಂಫಾನ್ ಚಂಡಮಾರುತದಿಂದ ಉಂಟಾಗಬಹುದಿದ್ದ ಅಪಾರ ಜೀವಹಾನಿ ತಡೆಯುವಲ್ಲಿ ಭಾರತ ಯಶಸ್ವಿಯಾಯಿತಾದರೂ ಎರಡೂ ರಾಜ್ಯಗಳಲ್ಲಿ ಭಾರಿ ಪ್ರಮಾಣದ ನಷ್ಟವಾಗಿದೆ. ಗಂಟೆಗೆ 160-170 ಕಿ.ಮೀ ವೇಗದಲ್ಲಿ ಬುಧವಾರ ಮಧ್ಯಾಹ್ನ 2.30ಕ್ಕೆ ಭೂಭಾಗಕ್ಕೆ ಬಂದ ಮಾರುತ ಪಶ್ಚಿಮ ಬಂಗಾಳದ ದಿಘಾ ಮತ್ತು ಬಾಂಗ್ಲಾದೇಶದ ಹತಿಯಾ ನಡುವೆ ಸುಂದರ್​ಬನ್ಸ್ ಮೂಲಕ ಹಾದುಹೋಗಿದೆ. ಮೊದಲಿಗೆ ಬಾಂಗ್ಲಾದಲ್ಲಿ ಅಬ್ಬರಿಸಿದ ಅಂಫಾನ್ ಕರಾವಳಿ ಪ್ರದೇಶದಲ್ಲಿದ್ದ ಜನರನ್ನು ಸ್ಥಳಾಂತರ ಮಾಡುತ್ತಿದ್ದ ರೆಡ್ … Continue reading ಅನಾಹುತ ತಗ್ಗಿಸಿದ ಮುಂಜಾಗ್ರತೆ