ತೇವಗೊಂಡ ಕಣ್ಣು, ಭಾರವಾದ ಹೃದಯ…ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂನಲ್ಲಿ ಕಂಡುಬಂದ ದೃಶ್ಯಗಳಿವು

ಗುಜರಾತ್: ವಿಶ್ವಕಪ್ 2023, ಭಾರತೀಯ ಕ್ರಿಕೆಟ್ ತಂಡಕ್ಕೆ ಫೈನಲ್‌ಗಿಂತ ಮೊದಲು ಅತ್ಯುತ್ತಮವಾಗಿತ್ತು. ಅವರು ಸೆಮಿಫೈನಲ್ ಸೇರಿದಂತೆ ಸತತ 10 ಪಂದ್ಯಗಳನ್ನು ಗೆದ್ದರು. ಆದರೆ ಅಹಮದಾಬಾದ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತವನ್ನು ಸೋಲಿಸಿ ಆಸ್ಟ್ರೇಲಿಯಾ ಟ್ರೋಫಿ ಗೆದ್ದುಕೊಂಡಿತು. ವಿಶ್ವಕಪ್‌ನ ಪ್ರತಿ ಪಂದ್ಯದ ನಂತರ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಂನಲ್ಲಿ ಮೆಡಲ್ ಸೆರಮನಿ ಆಯೋಜಿಸುತ್ತದೆ. ಅಂತೆಯೇ ವಿಶ್ವಕಪ್‌ನ ಕೊನೆಯ ಮೆಡಲ್ ಸೆರಮನಿಯನ್ನು ಅಹಮದಾಬಾದ್‌ನಲ್ಲಿ ಆಯೋಜಿಸಲಾಗಿತ್ತು.  ಈ ಸಂದರ್ಭದಲ್ಲಿ, ಆಟಗಾರರು ಕಣ್ಣುಗಳು ತೇವದಿಂದ ಕೂಡಿದ್ದವು, ಹೃದಯ ಭಾರವಾಗಿರುವುದು ಕಂಡುಬಂತು. ಈ ಸೋಲಿನಿಂದ … Continue reading ತೇವಗೊಂಡ ಕಣ್ಣು, ಭಾರವಾದ ಹೃದಯ…ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಂನಲ್ಲಿ ಕಂಡುಬಂದ ದೃಶ್ಯಗಳಿವು