ಟಾಲಿವುಡ್ ಮೇಲೆ ಹೈದರಾಬಾದ್ ಪೊಲೀಸರ ಕಣ್ಣು; ನಿರ್ದೇಶಕನಿಗೂ ದಂಡ! ಫೋಟೋ ವೈರಲ್…

ಹೈದರಾಬಾದ್: ಇತ್ತೀಚೆಗೆ ತಾನೆ ಟಾಲಿವುಡ್​ನ ಸ್ಟೈಲಿಶ್ ಸ್ಟಾರ್ ನಟ ಅಲ್ಲು ಅರ್ಜುನ್ ಅವರ ಐಶಾರಾಮಿ ಕಾರನ್ನು ತಡೆದು ಹೈದರಾಬಾದ್ ಪೊಲೀಸರು ಕಾರಿನ ಕಿಟಕಿ ಗಾಜಿಗೆ ಅಳವಡಿಸಲಾಗಿದ್ದ ಟಿಂಟ್ ಅನ್ನು ಆನ್ ಸ್ಪಾಟ್ ತೆಗೆಸಿದ್ದರು. ಹಾಗೂ, ಅನಿಯಮಿತ ನಂಬರ್ ಪ್ಲೇಟ್‌ ಇದ್ದ ಕಾರಣ ನಟ ಅಲ್ಲು ಅರ್ಜುನ್​ಗೆ 700 ರೂ. ದಂಡ ಸಹ ವಿಧಿಸಿದ್ದರು. ಇನ್ನು, ಶನಿವಾರ ಅಂದರೆ ಏಪ್ರಿಲ್ 2 ರಂದು ತೆಲುಗು ಚಿತ್ರರಂಗದ ಸ್ಟಾರ್‌ಗಳ ಮೆಚ್ಚಿನ ಹಾಗೂ ಸೆಲೆಬ್ರಿಟಿಗಳೇ ಹೆಚ್ಚು ಕಾಣಿಸಿಕೊಳ್ಳುವ ಖಾಸಗಿ 5 ಸ್ಟಾರ್ … Continue reading ಟಾಲಿವುಡ್ ಮೇಲೆ ಹೈದರಾಬಾದ್ ಪೊಲೀಸರ ಕಣ್ಣು; ನಿರ್ದೇಶಕನಿಗೂ ದಂಡ! ಫೋಟೋ ವೈರಲ್…