ಪುಷ್ಪ ಚಿತ್ರದ ಪ್ರೊಡಕ್ಷನ್ ವರ್ಕರ್ಸ್​ಗೆ ತಲಾ 1 ಲಕ್ಷ ಬಹುಮಾನ: ಸುಕುಮಾರ್ ಭಾವುಕ

ಹೈದರಾಬಾದ್: ನಿರ್ದೇಶಕ ಸುಕುಮಾರ್ ಅವರ ‘ಪುಷ್ಪ: ದಿ ರೈಸ್‘ ಚಿತ್ರದ ಶೂಟಿಂಗ್​ ಸಮಯದಲ್ಲಿ ನೀಡಿದ ಬೆಂಬಲಕ್ಕಾಗಿ ಕೃತಜ್ಞತೆಯ ಸಂಕೇತವಾಗಿ ಸಿನಿಮಾ ಪ್ರೊಡಕ್ಷನ್ ವರ್ಕರ್ಸ್​ಗೆ ತಲಾ 1 ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಿದ್ದಾರೆ. “ನನ್ನ ಸಿನಿಮಾದ ಪ್ರೊಡಕ್ಷನ್ ವರ್ಕರ್ಸ್​ಗಳ ನಿರಂತರ ಬೆಂಬಲವನ್ನು ಶ್ಲಾಘಿಸಬೇಕಾಗಿದೆ. ಪ್ರೊಡಕ್ಷನ್ ಬಾಯ್‌ಗಳು, ಕ್ಯಾಮೆರಾಮೆನ್, ಲೈಟ್ ಮ್ಯಾನ್‌ಗಳು ಮತ್ತು ಇತರರು ‘ಪುಷ್ಪ‘ಗಾಗಿ ಹಗಲಿರುಳು ಒಟ್ಟಿಗೆ ಕೆಲಸ ಮಾಡಿದ್ದಾರೆ. ಹಾಗಾಗಿ, ಮೆಚ್ಚುಗೆಯ ಸಂಕೇತವಾಗಿ ನಾನು ಅವರಿಗೆ ಉಡುಗೊರೆಯನ್ನು ನೀಡಲು ಬಯಸುತ್ತೇನೆ. ಪ್ರೊಡಕ್ಷನ್ ವರ್ಕರ್ಸ್​ಗಳಿಗೆ ತಲಾ 1 ಲಕ್ಷ … Continue reading ಪುಷ್ಪ ಚಿತ್ರದ ಪ್ರೊಡಕ್ಷನ್ ವರ್ಕರ್ಸ್​ಗೆ ತಲಾ 1 ಲಕ್ಷ ಬಹುಮಾನ: ಸುಕುಮಾರ್ ಭಾವುಕ