ನಿರ್ದೇಶಕ ರಾಜಮೌಳಿ ಹಾಲಿವುಡ್​ಗೆ ಹಾರೋದು ಫಿಕ್ಸ್!

‘ಆರ್​ಆರ್​ಆರ್’ ಚಿತ್ರದ ಅದ್ಭುತ ಯಶಸ್ಸಿನ ಬಳಿಕ ನಿರ್ದೇಶಕ ರಾಜಮೌಳಿ ವಿದೇಶಗಳಲ್ಲಿ ಚಿತ್ರದ ಬಿಡುಗಡೆಗೆ ಓಡಾಡುತ್ತಿದ್ದಾರೆ. ಅಮೆರಿಕಾದಲ್ಲು ಹಲವೆಡೆ ಸ್ಕ್ರೀನಿಂಗ್ ಆಗುತ್ತಿದ್ದು, ರಾಜಮೌಳಿ ಅತಿಥಿಯಾಗಿ ಪ್ರೇಕ್ಷಕರ ಜತೆ ಸಂವಾದ ನಡೆಸುತ್ತಿದ್ದಾರೆ. ಈ ಓಡಾಟದ ನಡುವೆಯೇ ರಾಜಮೌಳಿಯವರ ಮುಂದಿನ ಚಿತ್ರದ ಬಗ್ಗೆ ಹಲವಾರು ಅಂತೆ, ಕಂತೆಗಳು ಕೇಳಿಬರುತ್ತಿವೆ. ಅವರು ಹಾಲಿವುಡ್ ಏಜೆನ್ಸಿ ಜತೆ ಒಪ್ಪಂದ ಮಾಡಿಕೊಂಡು, ಇಂಗ್ಲೀಷ್ ಸ್ಟಾರ್​ಗಳನ್ನು ಭಾರತೀಯ ಸಿನಿಮಾಗಳಲ್ಲಿ ನಟಿಸಲು ಅವಕಾಶ ನೀಡುತ್ತಿದ್ದಾರೆ. ಹಾಲಿವುಡ್ ಚಿತ್ರವನ್ನೇ ನಿರ್ದೇಶಿಸಲಿದ್ದಾರೆ, ‘ಅವೆಂಜರ್ಸ್’ ನಿರ್ವಪಕ ಕೆವಿನ್ ಫೀಜ್ ಜತೆ ಸಿನಿಮಾ ಮಾಡೋದು … Continue reading ನಿರ್ದೇಶಕ ರಾಜಮೌಳಿ ಹಾಲಿವುಡ್​ಗೆ ಹಾರೋದು ಫಿಕ್ಸ್!