ಶಿವಣ್ಣನ ಮನೆಗೆ ಭೇಟಿ ನೀಡಿದ ಪ್ರೇಮ್​; ಜೋಗಿ ಜಾತ್ರೆಗೆ ಶುರುವಾಗಿದೆ ತಯಾರಿ

ಸರಿಯಾಗಿ 15 ವರ್ಷಗಳ ಹಿಂದೆ ಅಂದರೆ, 2005ರ ಆಗಸ್ಟ್​ 19ರಂದು ‘ಜೋಗಿ’, ಬೆಂಗಳೂರಿನ ಕಪಾಲಿ ಸೇರಿದಂತೆ ರಾಜ್ಯಾದ್ಯಂತ ಹಲವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಇಂದಿಗೆ ಸರಿಯಾಗಿ 15 ವರ್ಷಗಳಾದವು. ಆ ಖುಷಿ ವಿಚಾರವನ್ನು ಅಭಿಮಾನಿಗಳು ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ. ಇದನ್ನೂ ಓದಿ: ಎಲ್ಲಾ ಸರಿ, ಈ ಪನ್ನಾ ಯಾರು? ಉತ್ತರಕ್ಕಾಗಿ ನಾಳೆವರೆಗೂ ಕಾಯಬೇಕು … ಶಿವರಾಜಕುಮಾರ್​ ಅವರ ಅಭಿಮಾನಿಗಳು ಇಂದು ಸೋಷಿಯಲ್​ ಮೀಡಿಯಾದಲ್ಲಿ ವಿಶೇಷವಾದ ಕಾಮನ್​ ಡಿಸ್​ಪ್ಲೇ ಪಿಕ್ಚರ್​ (ಸಿಡಿಪಿ) ಬಿಡುಗಡೆ ಮಾಡಿಸಿದ್ದಾರೆ. ವಿಶೇಷವೆಂದರ, ಕನ್ನಡ ಚಿತ್ರರಂಗದ ಹಲವು ಸೆಲೆಬ್ರಿಟಿಗಳು ಈ … Continue reading ಶಿವಣ್ಣನ ಮನೆಗೆ ಭೇಟಿ ನೀಡಿದ ಪ್ರೇಮ್​; ಜೋಗಿ ಜಾತ್ರೆಗೆ ಶುರುವಾಗಿದೆ ತಯಾರಿ