ಮಲ್ಟಿಪ್ಲೆಕ್ಸ್​ನಿಂದ ತೊಂದರೆ; ವಾಣಿಜ್ಯ ಮಂಡಳಿಗೆ ಜೋಗಿ ಪ್ರೇಮ್ ದೂರು

ಬೆಂಗಳೂರು: ‘ಜೋಗಿ’ ಪ್ರೇಮ್ ನಿರ್ದೇಶನದ ‘ಏಕ್ ಲವ್ ಯಾ’ ಚಿತ್ರವು ಫೆ. 24ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಮಧ್ಯೆ, ಪ್ರೇಮ್ ಸಿಟ್ಟಾಗಿದ್ದಾರೆ. ಅದೇ ಭರದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ ಹೋಗಿ ದೂರು ನೀಡಿದ್ದಾರೆ. ಇಷ್ಟಕ್ಕೂ ಪ್ರೇಮ್ ಯಾರ ಮೇಲೆ ಸಿಟ್ಟು ಎಂದರೆ, ಮಲ್ಟಿಪ್ಲೆಕ್ಸ್ ಮತ್ತು ಯುಎಫ್​ಒ- ಕ್ಯೂಬ್​ನವರತ್ತ ಅವರು ಬೆರಳು ತೋರಿಸುತ್ತಾರೆ. ಈ ಕುರಿತು ಮಾತನಾಡಿರುವ ಅವರು, ‘ಸೌಂಡ್ ವಿಚಾರದಲ್ಲಿ ತುಂಬಾ ತೊಂದರೆಯಾಗುತ್ತಿದೆ. ತೆಲುಗು, ತಮಿಳು, ಹಿಂದಿ ಮತ್ತು ಇಂಗ್ಲಿಷ್ ಸಿನಿಮಾಗಳಿಗೆ ಸೆವೆನ್ ಪಾಯಿಂಟ್ ಸೌಂಡ್​ನಲ್ಲಿ … Continue reading ಮಲ್ಟಿಪ್ಲೆಕ್ಸ್​ನಿಂದ ತೊಂದರೆ; ವಾಣಿಜ್ಯ ಮಂಡಳಿಗೆ ಜೋಗಿ ಪ್ರೇಮ್ ದೂರು