ಫುಲ್ ಸ್ಪೀಡ್​ನಲ್ಲಿ ನಂದಕಿಶೋರ್; ಚಿತ್ರ ತಡವಾಗಿದ್ದು ನನ್ನಿಂದಲ್ಲ, ಮೇಕಿಂಗ್​ನಿಂದ..

ಬೆಂಗಳೂರು: ‘100 ದಿನಗಳಲ್ಲಿ ಸಿನಿಮಾ ಕೊಡ್ತೀನಿ ಅಂತ ನಿರ್ಮಾಪಕರಿಗೆ ಹೇಳಿದ್ದೆ. ಈಗಾಗಲೇ 20 ದಿನಗಳಲ್ಲಿ ಚಿತ್ರದ ಶೇ. 80ರಷ್ಟು ಭಾಗ ಚಿತ್ರೀಕರಣ ಮುಗಿಸಿದ್ದೇನೆ. ಮುಂದಿನ 20 ದಿನಗಳಲ್ಲಿ ಚಿತ್ರೀಕರಣ ಸಂಪೂರ್ಣವಾಗುತ್ತದೆ …’ ಹೀಗೆ ಹೇಳಿ ಒಮ್ಮೆ ನಕ್ಕರು ‘ಪೊಗರು’ ಖ್ಯಾತಿಯ ನಂದಕಿಶೋರ್. ಅವರು ಫುಲ್ ಸ್ಪೀಡ್​ನಲ್ಲಿದ್ದಾರೆ. ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ನಿರ್ದೇಶಿಸುವುದಕ್ಕೆ ಮುಂದಾಗಿರುವ ನಂದಕಿಶೋರ್, ‘ರಾಣಾ’ ಮುಗಿಯುವುದಕ್ಕಿಂತ ಮುಂಚೆಯೇ, ವರಮಹಾಲಕ್ಷ್ಮೀ ಹಬ್ಬದ ದಿನದಂದು ಪ್ರಜ್ವಲ್ ಅಭಿನಯದ ಹೊಸ ಚಿತ್ರದ ಸ್ಕ್ರಿಪ್ಟ್ ಪೂಜೆ ಮುಗಿಸಿದ್ದಾರೆ. ಈ ಚಿತ್ರ … Continue reading ಫುಲ್ ಸ್ಪೀಡ್​ನಲ್ಲಿ ನಂದಕಿಶೋರ್; ಚಿತ್ರ ತಡವಾಗಿದ್ದು ನನ್ನಿಂದಲ್ಲ, ಮೇಕಿಂಗ್​ನಿಂದ..