ಪ್ರತಿ ಚಿತ್ರವೂ ಪ್ರಶಸ್ತಿ ತರುವುದಿಲ್ಲ ಎಂಬ ಸತ್ಯ ವಿಜಯ್​ಗೂ ಗೊತ್ತಿತ್ತು …

ಬೆಂಗಳೂರು: ಸಂಚಾರಿ ವಿಜಯ್​ ನಿಧನರಾಗಿ ಒಂದು ವಾರವಾಗಿದೆ. ಈ ಒಂದು ವಾರದಲ್ಲಿ ವಿಜಯ್​ ಕುರಿತು ಹಲವು ವಿಷಯಗಳು ಚರ್ಚೆಯಾಗುತ್ತಿದೆ. ಪ್ರಮುಖವಾಗಿ ಜಾತಿ ಲೆಕ್ಕಾಚಾರದಿಂದ ಅವರಿಗೆ ಅವಕಾಶಗಳು ಸಿಗುತ್ತಿರಲಿಲ್ಲ, ಅವಕಾಶಗಳು ಕಡಿಮೆಯಾಗಿದ್ದರಿಂದ ಅವರಿಗೆ ಹಣಕಾಸಿನ ಸಮಸ್ಯೆ ಇತ್ತು, ಅದೇ ಕಾರಣಕ್ಕೆ ಅವರು ಮದುವೆಯಾಗಿರಲಿಲ್ಲ, ಚಿತ್ರರಂಗದಲ್ಲಿ ಅವರು ಶೋಷಣೆಗೊಳಗಾಗಿದ್ದರು, ಅವರಿಗೆ ತಮ್ಮ ಅರ್ಹತೆ ಮತ್ತು ಪ್ರತಿಭೆಗೆ ತಕ್ಕಂತಹ ಮನ್ನಣೆ ಸಿಗಲಿಲ್ಲ ಎಂಬ ಬೇಸರ ಕಾಡುತ್ತಿತ್ತು … ಎಂಬಂತಹ ಮಾತುಗಳು ಕೇಳಿ ಬರುತ್ತಿವೆ. ಇದೆಲ್ಲದರಿಂದ, ಸಂಚಾರಿ ವಿಜಯ್​ ಅವರನ್ನು ಬೇರೆ ತರಹ … Continue reading ಪ್ರತಿ ಚಿತ್ರವೂ ಪ್ರಶಸ್ತಿ ತರುವುದಿಲ್ಲ ಎಂಬ ಸತ್ಯ ವಿಜಯ್​ಗೂ ಗೊತ್ತಿತ್ತು …