‘೦% ಲವ್‌’ ನಿರ್ಮಾಪಕರಾಯ್ತು; ಈಗ ನಿರ್ದೇಶಕರೂ ಕರೋನಾಗೆ ಬಲಿ

ಬೆಂಗಳೂರು: ಕರೊನಾ ಎರಡನೇ ಅಲೆಗೆ ಬಲಿಯಾದ ಚಿತ್ರರಂಗಕ್ಕೆ ಸಂಬಂಧಿಸಿದ ಮೊದಲ ವ್ಯಕ್ತಿ ಎಂದರೆ ಅದು ನಟ-ನಿರ್ಮಾಪಕ ಮಂಜುನಾಥ್​. ಈಗ ‘೦% ಲವ್‌’ ಚಿತ್ರದ ನಿರ್ದೇಶಕ ಅಭಿರಾಮ್​ ಸಹ ಕರೊನಾದಿಂದ ಇನ್ನಿಲ್ಲವಾಗಿದ್ದಾರೆ. ಇದನ್ನೂ ಓದಿ: ಸಲ್ಮಾನ್​ ಖಾನ್​ ಮಾನನಷ್ಟ ಕೇಸ್​ ಹೂಡಿದ್ದು ಯಾಕೆ? ಇಲ್ಲಿದೆ ಉತ್ತರ … ಮಂಜುನಾಥ್​ ಮತ್ತು ಅಭಿರಾಮ್​ ಇಬ್ಬರೂ ಜತೆಯಾಗಿ ಚಿತ್ರರಂಗಕ್ಕೆ ಬಂದವರು. ‘ಸಂಯುಕ್ತಾ 2’ ಚಿತ್ರವನ್ನು ಮಂಜುನಾಥ್​ ನಿರ್ಮಿಸುವುದರ ಜತೆಗೆ ಒಂದು ಪ್ರಮುಖ ಪಾತ್ರ ವಹಿಸಿದರೆ, ಅಭಿರಾಮ್​ ಆ ಚಿತ್ರವನ್ನು ನಿರ್ದೇಶಿಸಿದ್ದರು. ಆ … Continue reading ‘೦% ಲವ್‌’ ನಿರ್ಮಾಪಕರಾಯ್ತು; ಈಗ ನಿರ್ದೇಶಕರೂ ಕರೋನಾಗೆ ಬಲಿ