ಚೀನಾದೊಂದಿಗೆ ಸಂಬಂಧ ಕಡಿದುಕೊಂಡ ಆಸ್ಟ್ರೇಲಿಯಾದ ಸಹೋದರಿ ಯಾರು ಗೊತ್ತಾ?

ನವದೆಹಲಿ: ಕೋವಿಡ್​ 19 ಸೋಂಕಿನ ಜಾಗತಿಕ ರಾಜಧಾನಿ ಎನಿಸಿಕೊಂಡ ಚೀನಾ ಈಗ ಉಭಯ ಸಂಕಟಕ್ಕೆ ಸಿಲುಕಿಕೊಂಡಿದೆ. ಒಂದೆಡೆ ಸೋಂಕಿನ ಮಾಹಿತಿ ಬಚ್ಚಿಟ್ಟಿದ್ದಕ್ಕಾಗಿ ಜಗತ್ತಿನೆದುರು ಮಾನ ಕಳೆದುಕೊಂಡಿರುವ ಅದು ಈಗ ರಾಜತಾಂತ್ರಿಕವಾಗಿಯೂ ಹಿನ್ನಡೆಗೆ ಒಳಗಾಗುತ್ತಿದೆ. ಚೀನಾದ ಯುನಾನ್​ ಪ್ರಾಂತ್ಯದ ಕನ್​ಮಿಂಗ್​ ಜತೆ ಆಸ್ಟ್ರೇಲಿಯಾದ ವಾಗ್ಗಾ ವಗ್ಗಾ ನಗರ ಸಹೋದರಿ ನಗರವಾಗಿ ಒಪ್ಪಂದ ಮಾಡಿಕೊಂಡಿತ್ತು. ಆದರೆ, ಚೀನಾದ ಕ್ಷಿ ಜಿನ್​ಪಿಂಗ್​ ಅವರ ಸರ್ವಾಧಿಕಾರಿ ಧೋರಣೆ ಜತೆಗೆ ಪ್ರಜಾಪ್ರಭುತ್ವ ವಿರೋಧಿ ನಿಲುವುಗಳಿಂದಾಗಿ ಚೀನಾದ ಕನ್​ಮಿಂಗ್​ ಜತೆಗಿನ ಸಹೋದರಿ ಸಂಬಂಧವನ್ನು ಕಡಿದುಕೊಂಡಿದೆ. ಈ … Continue reading ಚೀನಾದೊಂದಿಗೆ ಸಂಬಂಧ ಕಡಿದುಕೊಂಡ ಆಸ್ಟ್ರೇಲಿಯಾದ ಸಹೋದರಿ ಯಾರು ಗೊತ್ತಾ?