ಬ್ಯಾಟ್ ಪಕ್ಕದ ಮನೆಯವನ ಹೆಂಡ್ತಿ ಇದ್ದಂತೆ ಎಂದ ದಿನೇಶ್​ ಕಾರ್ತಿಕ್‌ಗೆ ತಾಯಿ-ಪತ್ನಿಯಿಂದ ಕ್ಲಾಸ್!

ಲಂಡನ್: ಟೀಮ್ ಇಂಡಿಯಾ ಮತ್ತು ಕೋಲ್ಕತ ನೈಟ್‌ರೈಡರ್ಸ್‌ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಅವರು ಇದೀಗ ಇಂಗ್ಲೆಂಡ್‌ನಲ್ಲಿ ವೀಕ್ಷಕವಿವರಣೆಕಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತ-ನ್ಯೂಜಿಲೆಂಡ್ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಪಂದ್ಯದ ಬಳಿಕ ಇಂಗ್ಲೆಂಡ್-ಶ್ರೀಲಂಕಾ ನಡುವಿನ ಏಕದಿನ ಸರಣಿಯಲ್ಲೂ ಅವರು ಕಾಮೆಂಟರಿ ಕೆಲಸ ಮುಂದುವರಿಸಿದ್ದರು. ಆದರೆ ಸರಣಿಯ 2ನೇ ಪಂದ್ಯದ ವೇಳೆ ವೀಕ್ಷಕವಿವರಣೆ ನೀಡುವಾಗ ಎಡವಟ್ಟು ಒಂದನ್ನು ಮಾಡಿಕೊಂಡಿದ್ದ ದಿನೇಶ್ ಕಾರ್ತಿಕ್ 3ನೇ ಹಾಗೂ ಅಂತಿಮ ಪಂದ್ಯದ ವೇಳೆ ಕ್ಷಮೆಯಾಚಿಸುವ ಮೂಲಕ ಈ ವಿವಾದವನ್ನು ಮುಕ್ತಾಯಗೊಳಿಸಿದ್ದಾರೆ. … Continue reading ಬ್ಯಾಟ್ ಪಕ್ಕದ ಮನೆಯವನ ಹೆಂಡ್ತಿ ಇದ್ದಂತೆ ಎಂದ ದಿನೇಶ್​ ಕಾರ್ತಿಕ್‌ಗೆ ತಾಯಿ-ಪತ್ನಿಯಿಂದ ಕ್ಲಾಸ್!