ಆರ್‌ಸಿಬಿ ಪರ ದಿನೇಶ್ ಕಾರ್ತಿಕ್ ಶೈನಿಂಗ್; ಸ್ಕ್ವಾಷ್‌ನಲ್ಲಿ ಪತ್ನಿ ದೀಪಿಕಾ ಭರ್ಜರಿ ಯಶಸ್ಸು!

ನವದೆಹಲಿ: ಐಪಿಎಲ್ 15ನೇ ಆವೃತ್ತಿಯಲ್ಲಿ ವಿಕೆಟ್ ಕೀಪರ್-ಬ್ಯಾಟರ್ ದಿನೇಶ್ ಕಾರ್ತಿಕ್ ಆರ್‌ಸಿಬಿ ತಂಡದ ಪರ ಫಿನಿಷರ್ ಪಾತ್ರದಲ್ಲಿ ಭರ್ಜರಿ ನಿರ್ವಹಣೆ ತೋರುತ್ತಿರುವ ನಡುವೆ ಅತ್ತ ಅವರ ಪತ್ನಿ ದೀಪಿಕಾ ಪಲ್ಲಿಕಲ್ ಕೂಡ ವಿಶ್ವ ಸ್ಕ್ವಾಷ್ ಚಾಂಪಿಯನ್‌ಷಿಪ್‌ನಲ್ಲಿ ಭರ್ಜರಿ ಯಶಸ್ಸು ಕಂಡಿದ್ದಾರೆ. ತಾಯ್ತನದ ಬಿಡುವಿನ ಬಳಿಕ ಮರಳಿ ಕಣಕ್ಕಿಳಿದಿರುವ 30 ವರ್ಷದ ದೀಪಿಕಾ ಪಲ್ಲಿಕಲ್ ಗ್ಲಾಸ್ಗೋದಲ್ಲಿ ನಡೆಯುತ್ತಿರುವ ವಿಶ್ವ ಸ್ಕ್ವಾಷ್‌ನಲ್ಲಿ ಅವಳಿ ಸ್ವರ್ಣ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಸೌರವ್ ಘೋಷಾಲ್ ಜತೆಗೂಡಿ ಮಿಶ್ರ ಡಬಲ್ಸ್ ಮತ್ತು ಗೆಳತಿ … Continue reading ಆರ್‌ಸಿಬಿ ಪರ ದಿನೇಶ್ ಕಾರ್ತಿಕ್ ಶೈನಿಂಗ್; ಸ್ಕ್ವಾಷ್‌ನಲ್ಲಿ ಪತ್ನಿ ದೀಪಿಕಾ ಭರ್ಜರಿ ಯಶಸ್ಸು!