ಫಿನಿಷರ್ ದಿನೇಶ್ ಬಾನಾ ಆಯ್ಕೆ ಹಿಂದಿದೆ ರೋಚಕ ಸ್ಟೋರಿ..!

ನವದೆಹಲಿ: ಸತತ ಎರಡು ಸಿಕ್ಸರ್ ಸಿಡಿಸಿ ಫೈನಲ್ ಪಂದ್ಯದ ಫಿನಿಷರ್ ಆಗಿ ಹೊರಹೊಮ್ಮಿರುವ ದಿನೇಶ್ ಬಾನಾ, ಕಿರಿಯರ ತಂಡದಲ್ಲಿ ಸ್ಥಾನ ಪಡೆದಿದ್ದೇ ರೋಚಕ. ಕಿರಿಯರ ತಂಡದ ವಿಕೆಟ್ ಕೀಪಿಂಗ್ ಸ್ಥಾನಕ್ಕೆ ದಿನೇಶ್ ಬಾನಾ ಆಯ್ಕೆ ಸಮಿತಿಯ ಆಯ್ಕೆಯಾಗಿರಲಿಲ್ಲ. ಆದರೆ, ಆಯ್ಕೆ ಸಮಿತಿ ಗಮನಸೆಳೆಯಲು ತಂಡದ ಸಹಪಾಠಿ ಹಾಗೂ ಗೆಳೆಯ ನಿಶಾಂತ್ ಸಿಂಧು ಹೇಳಿದ ಮಾತಿನಿಂದ ಸ್ಫೂರ್ತಿ ಪಡೆದ ದಿನೇಶ್ ಬಾನಾ, 19 ವಯೋಮಿತಿ ವಿಭಾಗದ ಚಾಲೆಂಜರ್ ಟ್ರೋಫಿಯ ಪಂದ್ಯವೊಂದರಲ್ಲಿ ಬೌಂಡರಿ, ಸಿಕ್ಸರ್‌ಗಳ ಮೂಲಕ ಗಮನಸೆಳೆದಿದ್ದರು. ಭಾರತ ಬಿ … Continue reading ಫಿನಿಷರ್ ದಿನೇಶ್ ಬಾನಾ ಆಯ್ಕೆ ಹಿಂದಿದೆ ರೋಚಕ ಸ್ಟೋರಿ..!