ಭಾರತದಲ್ಲಿ ಐದೇ ವರ್ಷದಲ್ಲಿ ಡಿಜಿಟಲ್​ ಪಾವತಿ ಆರು ಪಟ್ಟು ಹೆಚ್ಚಳ: ಲಾಕ್​ಡೌನ್​ನಲ್ಲೂ ಭಾರಿ ಏರಿಕೆ!

ನವದೆಹಲಿ: ಭಾರತದಲ್ಲಿ ಡಿಜಿಟಲ್​ ಪಾವತಿ ಹೆಚ್ಚಿಸಬೇಕೆಂಬ ಕೇಂದ್ರ ಸರ್ಕಾರ ಮತ್ತು ಆರ್​ಬಿಐ ಪ್ರಯತ್ನ ಸಫಲತೆಯೆಡೆಗೆ ಸಾಗುತ್ತಿದೆ. ಆರ್​ಬಿಐ ನೀಡಿರುವ ಇತ್ತೀಚಿನ ಡೇಟಾ ಪ್ರಕಾರ ಡಿಜಿಟಲ್​ ಪಾವತಿ ಐದು ವರ್ಷಗಳಲ್ಲಿ 6 ಪಟ್ಟು ಹೆಚ್ಚಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಆನ್‌ಲೈನ್ ವಹಿವಾಟಿನ ಮೇಲೆ ವಿಧಿಸಲಾಗುತ್ತಿದ್ದ ಶುಲ್ಕಗಳು ಸಹ ಗಣನೀಯವಾಗಿ ಕಡಿಮೆಯಾಗಿವೆ. ಸ್ಮಾರ್ಟ್​ಫೋನ್​ ಮತ್ತು ಡಿಜಿಟಲ್​ ವಹಿವಾಟಿನ ಮೇಲೆ ಯುವಕರ ಪ್ರಭಾವ ಹೆಚ್ಚಾಗುತ್ತಿರುವುದರಿಂದ ಡಿಜಿಟಲ್​ ಪಾವತಿ ಹೆಚ್ಚಾಗುತ್ತಿದೆ ಎಂದು ಆರ್​ಬಿಐ ತಿಳಿಸಿದೆ. ಇದನ್ನೂ ಓದಿ: ಮೈಸೂರಿನಲ್ಲಿ ನಾಪತ್ತೆಯಾಗಿದ್ದ ಯುವ ವಿಜ್ಞಾನಿ … Continue reading ಭಾರತದಲ್ಲಿ ಐದೇ ವರ್ಷದಲ್ಲಿ ಡಿಜಿಟಲ್​ ಪಾವತಿ ಆರು ಪಟ್ಟು ಹೆಚ್ಚಳ: ಲಾಕ್​ಡೌನ್​ನಲ್ಲೂ ಭಾರಿ ಏರಿಕೆ!