ಪಂಚ ತೀರ್ಪಿನ ಕ್ಷಣಕ್ಷಣದ ಮಾಹಿತಿಗಾಗಿ ದಿಗ್ವಿಜಯ ನ್ಯೂಸ್​ ನೋಡಿ…

ಬೆಂಗಳೂರು: ದೇಶದೆಲ್ಲೆಡೆ ಭಾರಿ ಕುತೂಹಲ ಮೂಡಿಸಿದ್ದ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ತೀರ್ಪು ಇಂದು ಮಧ್ಯಾಹ್ನದ ವೇಳೆಗೆ ಹೊರಬೀಳಲಿದ್ದು ಪಂಚ ತೀರ್ಪಿನ ಮಾಹಿತಿಯನ್ನು ದಿಗ್ವಿಜಯ ನ್ಯೂಸ್​ ಅತಿ ವೇಗವಾಗಿ ಮತ್ತು ನಿಖರವಾಗಿ ಬಿತ್ತರಿಸಲು ಮುಂದಾಗಿದೆ. ಈಗಾಗಲೇ ಈ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದೆ.

ಬೆಳಗ್ಗೆ 8 ಗಂಟೆಗೆ ಮತೆಣಿಕೆ ಆರಂಭವಾಗಲಿದ್ದು ತೆಲಂಗಾಣ, ಮಧ್ಯಪ್ರದೇಶ, ಮಿಜೋರಾಂ, ಛತ್ತೀಸ್​ಗಢ ಮತ್ತು ರಾಜಸ್ಥಾನಗಳ ಭವಿಷ್ಯ ಇಂದು ಹೊರಬೀಳಲಿದ್ದು, ಪಂಚ ರಾಜ್ಯಗಳಲ್ಲಿ ಯಾರಿಗೆ ಜಯ? ಯಾವ ರಾಜ್ಯದಲ್ಲಿ ಯಾವ ಪಕ್ಷಕ್ಕೆ ಗದ್ದುಗೆ? ಮೋದಿ – ರಾಹುಲ್​… ಯಾರ ಕೈ ಮೇಲು? ಎಂಬೆಲ್ಲಾ ಪ್ರಶ್ನೆಗಳಿಗೆ ದಿಗ್ವಿಜಯ ನ್ಯೂಸ್​ ಉತ್ತರ ನೀಡಲಿದೆ.

ಇಂದು ಬೆಳಗ್ಗೆ 6 ಗಂಟೆಯಿಂದಲೇ ಚುನಾವಣಾ ಫಲಿತಾಂಶದ ಕುರಿತು ನಾನ್​ಸ್ಟಾಪ್​ ಲೈವ್​ ಕವರೇಜ್​ ಆರಂಭಿಸಿದ್ದು, ಕೇವಲ ಸುದ್ದಿಯಷ್ಟೇ ಅಲ್ಲದೆ ಇಡೀ ದಿನ ರಾಜಕೀಯ ಪಕ್ಷಗಳ ಮುಖಂಡರು, ಹಿರಿಯ ಪತ್ರಕರ್ತರು, ರಾಜಕೀಯ ವಿಶ್ಲೇಷಕರು ಚರ್ಚೆ ಹಾಗೂ ವಿಶ್ಲೇಷಣೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಅತಿ ವೇಗ, ನಿಖರ ಫಲಿತಾಂಶ ಮತ್ತು ಹರಿತ ವಿಶ್ಲೇಷಣೆಗಾಗಿ ತಪ್ಪದೇ ವೀಕ್ಷಿಸಿ ದಿಗ್ವಿಜಯ ನ್ಯೂಸ್​…

ದಿಗ್ವಿಜಯ ನ್ಯೂಸ್ ಕ್ಷಣ ಕ್ಷಣದ ಕವರೇಜ್​ ಇಲ್ಲಿ ಲಭ್ಯ…

ದಿಗ್ವಿಜಯ ನ್ಯೂಸ್​ ವೆಬ್​ಸೈಟ್​: http://www.dighvijaytv.com/dlivetv/demo/d_home.aspx
ಫೇಸ್​ಬುಕ್​ ಲೈವ್​: https://www.facebook.com/DighvijayNews/videos/337089560450348/

ಯೂಟ್ಯೂಬ್​: https://www.youtube.com/channel/UCU_Dzyqehuz3pVbZrOqOT3A/featured

ಟ್ವಿಟರ್​: https://twitter.com/dighvijay24x7

ಪಂಚರಾಜ್ಯ ಫಲಿತಾಂಶ: ಕ್ಷಣ ಕ್ಷಣದ ಮಾಹಿತಿ ವಿಜಯವಾಣಿ ವೆಬ್​ಸೈಟ್​ನಲ್ಲಿ