ಆ್ಯಂಡಿ-ದಿಗ್ಗಿ ಮದುವೆ ಆಮಂತ್ರಣ ಪತ್ರಿಕೆ ರೆಡಿ…

ಬೆಂಗಳೂರು: ಸ್ಯಾಂಡಲ್​ವುಡ್​ ಕ್ಯೂಟ್​ ಕಪಲ್​ ದೂದ್​ಪೇಡ ದಿಗಂತ್​ ಮತ್ತು ಐಂದ್ರಿತ ರೇ ಮದುವೆ ಆಮಂತ್ರಣ ಪತ್ರಿಕೆ ಸಿದ್ಧವಾಗಿದೆ.

ಡಿ.11 ಹಾಗೂ 12ರಂದು ಮದುವೆ ನಡೆಯಲಿದ್ದು, ಸರಳವಾಗಿ ನಡೆಯಲಿರುವ ಮದುವೆಗೆ ಸಿಂಪಲ್ ಇನ್ವಿಟೇಷನ್ ಕಾರ್ಡ್​ ಮುದ್ರಣಗೊಳಿಸಲಾಗಿದೆ. ಸದ್ಯ ಸಿಕ್ಕಿರುವ ಈ ಆಮಂತ್ರಣ ಪತ್ರಿಕೆಯನ್ನು ಆಪ್ತರು, ಕುಟುಂಬಸ್ಥರಿಗಷ್ಟೇ ನೀಡಲಾಗಿದ್ದು, ಡಿ.16ರಂದು ಸ್ಯಾಂಡಲ್​​ವುಡ್ ಗೆಳೆಯರಿಗಾಗಿ ವಿಶೇಷ ಪಾರ್ಟಿ ಆಯೋಜಿಸಲಾಗಿದೆ ಎನ್ನಲಾಗಿದೆ.

ಈ ಆಮಂತ್ರಣ ಪತ್ರಿಕೆ ವಿಶೇಷವೆಂದರೆ, ಮದುವೆಗೆ ಬರಲಿರುವವರು ಸಾಂಪ್ರದಾಯಿಕ ಉಡುಗೆಯಲ್ಲಿ ಬರುವಂತೆ ಕೋರಲಾಗಿದೆ. (ದಿಗ್ವಿಜಯ ನ್ಯೂಸ್)

 

 

View this post on Instagram

Dining in with this bunch…#tbt

A post shared by Aindrita Ray (@aindrita_ray) on