ಈ ಜನರು ತಮ್ಮ ದೇಶವನ್ನು ಏನೆಂದು ಕರೀತಾರೆ ಎಂದು ಗೊತ್ತಾದ್ರೆ ಹುಬ್ಬೇರೋದು ಗ್ಯಾರೆಂಟಿ..!

ಬೆಂಗಳೂರು: ಜಾಗತಿಕವಾಗಿ ಭಾರತ ಇಂಡಿಯಾ ಎಂದು ಕರೆಯಲ್ಪಡುತ್ತೆ. ಇಡೀ ಜಗತ್ತಿನಲ್ಲಿ ಎರಡು ಹೆಸರುಗಳಿರುವ ದೇಶ ನಮ್ಮ ಭಾರತ ಒಂದೇ ಅಲ್ಲ. ಕೆಲವು ದೇಶಗಳಿಗಂತು ಮೂರು ನಾಲ್ಕು ಹೆಸರುಗಳೂ ಇವೆ. ಈ ದೇಶಗಳು ಬ್ರಿಟೀಷರು ಆಕ್ರಮಿಸಿದ ದೇಶಗಳು ಮಾತ್ರವಲ್ಲ. ಯುರೋಪಿನಲ್ಲೇ ಎರಡೆರಡು ಹೆಸರು ಇರುವ ದೇಶಗಳು ಇವೆ! ಇದಕ್ಕೆ ಕಾರಣ ಅಲ್ಲಿನ ಜನ ತಮ್ಮನ್ನು ತಾವು ಬೇರೆ ಹೆಸರಿನಿಂದ ಕರೆದುಕೊಳ್ಳುತ್ತಾರೆ. ಈ ದೇಶಗಳು ಯಾವುವು? ಈ ದೇಶಗಳ ಬೇರೆ ಬೇರೆ ಹೆಸರುಗಳು ಯಾವುವು ಎಂದು ತಿಳಿಯಬೇಕೆ? ಪೂರ್ತಿ ಸುದ್ದಿ … Continue reading ಈ ಜನರು ತಮ್ಮ ದೇಶವನ್ನು ಏನೆಂದು ಕರೀತಾರೆ ಎಂದು ಗೊತ್ತಾದ್ರೆ ಹುಬ್ಬೇರೋದು ಗ್ಯಾರೆಂಟಿ..!