ಮಮತಾ ಬ್ಯಾನರ್ಜಿ ಈಗ ಆಂಟಿ ಆಗಿದ್ದಾರೆ, ಅವರನ್ನು ದೀದಿ ಎನ್ನಬೇಡಿ: ಸುವೇಂದು ಅಧಿಕಾರಿ

ಕಲ್ಕತ್ತಾ: ಇನ್ನು ಮುಂದೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ದೀದಿ ಎಂದು ಕರೆಯುವುದನ್ನು ನಿಲ್ಲಿಸಿ. ಅವರು ಈಗ ಆಂಟಿ ಆಗಿದ್ದು, ಆಕೆ ಓರ್ವ ಕ್ರೂರ ಮಹಿಳೆ ಎಂದು ಪ್ರತಿಪಕ್ಷ ನಾಯಕ ಸುವೇಂದು ಅಧಿಕಾರಿ ಹೇಳಿದ್ದಾರೆ. ಕಾರ್ಯಕ್ರಮ ಒಂದನ್ನು ಉದ್ದೇಶಿಸಿ ಮಾತನಾಡಿದ ಸುವೇಂದು, 2021ರಲ್ಲಿ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ನಾನು ಅವರನ್ನು ಸೋಲಿಸಿದ್ದೇನೆ. ಆಕೆ ಕ್ರೂರ ಮಹಿಳೆಯಾಘಿದ್ದು, ನನ್ನ ವಿರುದ್ಧ ಇವರೆಗೂ 42 ಪ್ರಕರಣಗಳನ್ನು ದಾಖಲಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಮೋಸ್ಟ್ ಕಮ್ಯುನಲ್‌ & … Continue reading ಮಮತಾ ಬ್ಯಾನರ್ಜಿ ಈಗ ಆಂಟಿ ಆಗಿದ್ದಾರೆ, ಅವರನ್ನು ದೀದಿ ಎನ್ನಬೇಡಿ: ಸುವೇಂದು ಅಧಿಕಾರಿ